ಕರಾವಳಿ ಲೇಖಕಿ ಅಧ್ಯಕ್ಷೆ – ಜಾನಕಿ ಬ್ರಹ್ಮಾವರ

Mithuna Kodethooru

ಕಿನ್ನಿಗೋಳಿ : ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆಯಾಗಿ ಜಾನಕಿ ಬ್ರಹ್ಮಾವರ, ಉಪಾಧ್ಯಕ್ಷೆಯಾಗಿ ಡಾ.ಅನಸೂಯ ಸಾಲ್ಯಾನ್, ಕಾರ‍್ಯದರ್ಶಿಯಾಗಿ ಸುಧಾರಾಣಿ, ಜೊತೆ ಕಾರ‍್ಯದರ್ಶಿಯಾಗಿ ಸುಜಾತಾ ಮುದ್ರಾಡಿ, ಕೋಶಾಧಿಕಾರಿಯಾಗಿ ವಿಶಾಲಾಕ್ಷಿ ಆಯ್ಕೆಯಾಗಿದ್ದಾರೆ. ಮಹಾಸಭೆಯು ಸಂಘದ ಕಚೇರಿ ಸಾಗಿತ್ಯ ಸದನದಲ್ಲಿ ಡಾ.ಸಬೀಹಾ ಭೂಮಿಗೌಡ ಅವರ ಅಧ್ಯಕ್ಷತೆಯಲ್ಲಿ ಆಯ್ಕೆಮಾಡಲಾಯಿತು. ಕಾರ‍್ಯದರ್ಶಿ ಡಾ.ಶೈಲ ಯು. ವರದಿ ವಾಚಿಸಿದರು. ವಿಜಯಲಕ್ಷ್ಮೀ ಭಟ್ ಲೆಕ್ಕಪತ್ರ ಮಂಡಿಸಿದರು.

Comments

comments

Leave a Reply

Read previous post:
ಮಂಗಳೂರು ವಿ.ವಿ.ರಾಜ್ಯಶಾಸ್ತ್ರ – ಅಧ್ಯಕ್ಷ ಪದ್ಮನಾಭ ಭಟ್

Mithuna Kodethooru ಕಟೀಲು : ಮಂಗಳೂರು ವಿ.ವಿ.ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಡಾ.ಎಸ್.ಪದ್ಮನಾಭ ಭಟ್ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳು ಉಪಾಧ್ಯಕ್ಷ ಪ್ರೊ. ಕರ್ಯಪ್ಪ...

Close