ಕೆಂಚನಕೆರೆ- ಪುಸ್ತಕ ವಿತರಣೆ

Raghunath Kamath

ಕಿನ್ನಿಗೋಳಿ: ಕೆಂಚನಕೆರೆ ದಿ| ಕಲ್ಯಾಣಿ ಬೂಬ ಶೆಟ್ಟಿ ಹಾಗೂ ದಿ| ಪ್ರಭಾಕರ ಶೆಟ್ಟಿ ಸ್ಮರಣಾರ್ಥ ಕಲ್ಯಾಣಿ ಬಾಟ್ಲಿಂಗ್ ಸಂಸ್ಥೆಯ ಆಶ್ರಯದಲ್ಲಿ ಕಿನ್ನಿಗೋಳಿ ಸಮೀಪದ ಕೆಂಚನಕೆರೆ ಸರಕಾರಿ ಶಾಲೆಯ 70ಕ್ಕೂ ಮಿಕ್ಕಿ ಶಾಲಾ ವಿದ್ಯಾರ್ಥಿಗಳಿಗೆ 4,500ರೂ ಮೌಲ್ಯದ ಪುಸ್ತಕಗಳನ್ನು ಇತ್ತೀಚಿಗೆ ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವಸಂತ ವಿತರಿಸಿದರು.
ಕೊಡುಗೈ ದಾನಿ ಶ್ರೀಕಾಂತ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಅನಿತಾ ಪಿಂಟೋ, ಶಾಲಾಭಿವೃದ್ಧಿ ಸಮಿತಿ ಮೀನಾಕ್ಷಿ ಆಚಾರ್ಯ, ಸುಮ ಶೆಟ್ಟಿ, ಸಹ ಶಿಕ್ಷಕಿಯರಾದ ಶಾಲೆಟ್ ಮಿನೇಜಸ್, ಸುಮನ ಮತ್ತಿತರರು ಉಪಸ್ಥಿತರಿದ್ದರು.

Kinnigoli 14061302

Comments

comments

Leave a Reply

Read previous post:
ಮೆನ್ನಬೆಟ್ಟು ಗ್ರಾಮ ಸಭೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 2013-14ನೇ ಸಾಲಿನ ಪ್ರಥಮ ಸಾಲಿನ ಗ್ರಾಮ ಸಭೆ ಗುರುವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ...

Close