ಪದ್ಮನೂರು – ಪುಸ್ತಕ ವಿತರಣೆ

Raghunath Kamath

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಬಯಲಾಟ ಸಮಿತಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಕಿನ್ನಿಗೋಳಿ, ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಉರ್ಬನ್ ಸ್ಟೇನಿ ಡಿ’ಸೋಜ ಕಟೀಲು ಇವರ ಸಹಕಾರದಲ್ಲಿ ಪದ್ಮನೂರು ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ಹಾಗೂ ಲೇಖನ ಸಾಮಾಗ್ರಿ ವಿತರಿಸಲಾಯಿತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ, ಗ್ರಾ.ಪಂ.ಸದಸ್ಯ ಆನಂದ ಗೌಡ, ಬಯಲಾಟ ಸಮಿತಿ ಅಧ್ಯಕ್ಷ ದುರ್ಗಾಪ್ರಸಾದ್, ಉದ್ಯಮಿ ವಿಶ್ವನಾಥ ಶೆಟ್ಟಿ, ಜ್ಯೋತಿ ಡಿ.ಶೆಟ್ಟಿ, ಸಿ.ಆರ್.ಪಿ. ಜಗದೀಶ್ ನಾವಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಂದ್ರ, ಪಿ. ಸತೀಶ್ ರಾವ್, ಶಾಲಾ ಮುಖ್ಯ ಶಿಕ್ಷಕಿ ಗಿರಿಜ ಬಿ, ಸಹ ಶಿಕ್ಷಕಿ ಆಶಾಲತಾ, ಐರಿನ್ ಫೆರ್ನಾಂಡಿಸ್, ವಾಸಂತಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 14061303

Comments

comments

Leave a Reply

Read previous post:
ಕೆಂಚನಕೆರೆ- ಪುಸ್ತಕ ವಿತರಣೆ

Raghunath Kamath ಕಿನ್ನಿಗೋಳಿ: ಕೆಂಚನಕೆರೆ ದಿ| ಕಲ್ಯಾಣಿ ಬೂಬ ಶೆಟ್ಟಿ ಹಾಗೂ ದಿ| ಪ್ರಭಾಕರ ಶೆಟ್ಟಿ ಸ್ಮರಣಾರ್ಥ ಕಲ್ಯಾಣಿ ಬಾಟ್ಲಿಂಗ್ ಸಂಸ್ಥೆಯ ಆಶ್ರಯದಲ್ಲಿ ಕಿನ್ನಿಗೋಳಿ ಸಮೀಪದ ಕೆಂಚನಕೆರೆ ಸರಕಾರಿ...

Close