ಕಿನ್ನಿಗೋಳಿ- ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ವಲಯ ಯುವ ಕಾಂಗ್ರೇಸ್ ಘಟಕ ಹಾಗೂ ದೇರಳಕಟ್ಟೆ ಯೇನಪೋಯಾ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಸಣಾ ಶಿಬಿರ ನಡೆಯಿತು.
ಹಿರಿಯ ಕಾಂಗ್ರೇಸ್ ಮುಖಂಡ ಗುಣಪಾಲ ಶೆಟ್ಟಿ ಹಳೆಯಂಗಡಿ ಹಾಗೂ ಶಾಲಾ ನಾಯಕಿ ಅನುಷಾ ಕಾರ್ಯಕ್ರಮ ಉದ್ಘಾಟಿಸಿದರು.
ಲಿಟ್ಲ್ ಫ್ಲವರ್ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಗ್ರೇಸಿ ಬಿ.ಎಸ್. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಚ್. ಮಯ್ಯದ್ದಿ, ಕಿನ್ನಿಗೋಳಿ ವಲಯ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಜೊಸ್ಸಿ ಪಿಂಟೋ, ಯುವ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಪ್ರಕಾಶ್ ಆಚಾರ್, ಯೇನಪೋಯಾ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಡಾ| ಪೈಝ್, ಡಾ| ಅಬ್ದುಲ್ ರಜಾಕ್, ಶಿಕ್ಷಕರಾದ ಹಿಲರಿ ಮಸ್ಕರೇನ್ಹಸ್, ಅಬ್ದುಲ್ ರಹಿಮಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-1706201301

Kinnigoli-1706201302

Comments

comments

Leave a Reply

Read previous post:
Kinnigoli-16061301
ಕೆ. ಅಭಯಚಂದ್ರ ಜೈನ್ ಪೌರ ಸನ್ಮಾನ

ಕಿನ್ನಿಗೋಳಿ : ನಾಗರಿಕರ ಸನ್ಮಾನ ಉತ್ತಮ ಜೀವನ ಹಾಗೂ ಸೇವೆ ನೀಡಲು ಪ್ರೇರಕವಾಗಿದೆ. ಕ್ಷೇತ್ರ, ರಾಜ್ಯದ ಅಭಿವೃದ್ಧಿ ಹಾಗೂ ಜನತೆಯ ನಿರೀಕ್ಷೆ ಮತ್ತು ಆಶೋತ್ತರಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಸಂಪೂರ್ಣ...

Close