ಕಟೀಲು: ತಾಳಮದ್ದಳೆ ಸಪ್ತಾಹ ಉದ್ಘಾಟನೆ

Raghunath Kamath
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಕಟೀಲು ತಾಳಮದ್ದಳೆ ಸಪ್ತಾಹ-2013 (ಸಾದ್ಯೋನಾರಾಯಣೋ ಹರಿಃ) ಉದ್ಘಾಟನೆ ಸೋಮವಾರ ಕಟೀಲು ಸರಸ್ವತೀ ಸದನದಲ್ಲಿ ನಡೆಯಿತು. ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ತಾಳಮದ್ದಳೆ ಸಪ್ತಾಹ ಉದ್ಘಾಟಿಸಿದರು.
ವಾಸುದೇವ ಸಾಮಗ, ಪ್ರಸಂಗತಕರ್ತ ಶ್ರೀಧರ ಡಿ.ಎಸ್, ಶ್ರೀಧರ ಶೆಟ್ಟಿ, ತ್ಯಾಂಪಣ್ಣ ಶೆಟ್ಟಿ, ಹರಿನಾರಾಯಣದಾಸ ಆಸ್ರಣ್ಣ, ಕನಲಾದೇವಿ ಪ್ರಸಾದ ಆಸ್ರಣ್ಣ, ವಾಸುದೇವ ಶೆಣೈ ಉಪಸ್ಥಿತರಿದ್ದರು.

Kateel-18061302

Comments

comments

Leave a Reply

Read previous post:
Mulki-18061301
ಬಿಲ್ಲವ ಮಂಡಲ ಅಧ್ಯಕ್ಷ-ಜಯ ಸಿ. ಸುವರ್ಣ ಆಯ್ಕೆ

Narendra Kerekadu ಮೂಲ್ಕಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಅವಿರೋಧವಾಗಿ ಉದ್ಯಮಿ ಹಾಗೂ ಮುಂಬಯಿ ಭಾರತ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಜಯ ಸಿ....

Close