ಮೂಲ್ಕಿ: ಯುಬಿಎಂಸಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ

Bhagyavan Sanil
ಮೂಲ್ಕಿ: ವಿದ್ಯೆಯಿಂದ ಮಾತ್ರ ಬಡತನ ನಿವಾರಣೆ ಸಾಧ್ಯವಾಗಲಿದ್ದು ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣ ಪಡೆಯುವಲ್ಲಿ ಹೆಚ್ಚಿನ ಶ್ರಮ ವಹಿಸಬೇಕು ಎಂದು ಯುವಜನ ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಸೋಮವಾರ ಮೂಲ್ಕಿ ಸಿ.ಎಸ್.ಐ ಸಮೂಹ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಯುಬಿಎಂಸಿ ಕನ್ನಡ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದರು.
ಈ ಸಂದರ್ಭ ವಿದ್ಯಾ ಸಂಸ್ಥೆಯ ವತಿಯಿಂದ ಸಂಚಾಲಕ ಸ್ಯಾಮ್ ಮಾಬೆನ್ ಸಚಿವರನ್ನು ಸನ್ಮಾನಿಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ,ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರೆ.ಸಂತೋಷ್ ಕುಮಾರ್,ಮುಖ್ಯೋಪಾದ್ಯಾಯಿನಿ ಪ್ರೇಮಲತಾ,ಮೂಲ್ಕಿ ನಪಂ.ಅಧ್ಯಕ್ಷ ಶಶಿಕಾಂತ ಶೆಟ್ಟಿ, ಬಿಎಂ.ಆಸೀಪ್,ಯೋಗೀಶ್ ಕೋಟ್ಯಾನ್,ಸದಾಶಿವ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-19061307

Comments

comments

Leave a Reply

Read previous post:
Kinnigoli-19061306
ಭ್ರಷ್ಠಾಚಾರ ರಹಿತ ರಾಜಕಾರಣ-ಸಚಿವ ಅಭಯಚಂದ್ರ ಜೈನ್

Bhagyavan Sanil ಮೂಲ್ಕಿ: ಭ್ರಷ್ಠಾಚಾರ ರಹಿತ ರಾಜಕಾರಣದಿಂದಾಗಿ ಜಾತಿ ಲೆಕ್ಕಚಾರದ ಈ ದಿನಗಳಲ್ಲಿ ಜನರು ನನ್ನನ್ನು ಆರಿಸಿದ್ದಾರೆ. ನಾಯಕರು ಸಚಿವ ಪದವಿ ನೀಡಿದ್ದಾರೆ. ಸರಳ ನೈತಿಕ ಭ್ರಷ್ಠಾಚಾರ...

Close