ಮೂರುಕಾವೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ಕಿನ್ನಿಗೋಳಿ: ಸೋಮವಾರ ಬೆಳಿಗ್ಗೆ ಪೆರ್ಮುದೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಟಾಟಾ ಮ್ಯಾಜಿಕ್ ಐರಿಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಪೂರ್ತಿ ತುಂಡಾಗಿದೆ. ಕಿನ್ನಿಗೋಳಿಯ ಮೂರುಕಾವೇರಿ ಸಮೀಪ ನಡೆದ ಘಟನೆ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು ಕಿನ್ನಿಗೋಳಿ ಮೆಸ್ಕಾಂ ಅಧಿಕಾರಿ ತಕ್ಷಣ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ಆಗದಂತೆ ಕ್ರಮ ಕೈಗೊಂಡರು.

kinnigoli25061301

kinnigoli25061302

 

Comments

comments

Leave a Reply

Read previous post:
kinnigoli24kamla-poojare
ನಿಧನ: ಮೂಲ್ಕಿ ಕಮಲ ಪೂಜಾರಿ

Narendra Kerekad ಮೂಲ್ಕಿ; ಕೆಂಚನಕೆರೆ ಅಂಗರಗುಡ್ಡೆಯ ರಾಮ ಭಜನಾ ಮಂದಿರದ ಬಳಿಯ ಅಕ್ಷತಾ ನಿಲಯದ ನಿವಾಸಿ ದಿ.ಬಾಬು ಪೂಜಾರಿಯವರ ಪತ್ನಿ ಕಮಲ ಪೂಜಾರಿ(62) ಎಂಬವರು ಶನಿವಾರ (ಜೂನ್.22)...

Close