ನಿಧನ: ಮೂಲ್ಕಿ ಕಮಲ ಪೂಜಾರಿ

Narendra Kerekad

ಮೂಲ್ಕಿ; ಕೆಂಚನಕೆರೆ ಅಂಗರಗುಡ್ಡೆಯ ರಾಮ ಭಜನಾ ಮಂದಿರದ ಬಳಿಯ ಅಕ್ಷತಾ ನಿಲಯದ ನಿವಾಸಿ ದಿ.ಬಾಬು ಪೂಜಾರಿಯವರ ಪತ್ನಿ ಕಮಲ ಪೂಜಾರಿ(62) ಎಂಬವರು ಶನಿವಾರ (ಜೂನ್.22) ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿದ್ದಾರೆ.

kinnigoli24kamla-poojare

Comments

comments

Leave a Reply

Read previous post:
Kinnigoli-22061302
ಕೆಮ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ: ಕೆಮ್ರಾಲ್ ಪಂಚಾಯಿತಿ ಸುಮುದಾಯ ಭವನ ಹತ್ತಿರವಿದ್ದರೂ ಪಂಚಾಯಿತಿ ಬಳಿಯೇ ತಗಡು ಚಪ್ಪರ ಹಾಕಿ ಗ್ರಾಮ ಸಭೆ ನಡೆಸಿರುವುದು ಸೋಜಿಗವೇ ಸರಿ??? ಎಂದು ರೋಕಿ ಡಿಸೋಜ ಹಾಗೂ ಗ್ರಾಮಸ್ಥರು...

Close