ಗುತ್ತಕಾಡು- ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಇತ್ತೀಚಿಗೆ ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಗುತ್ತಕಾಡು, ಶಾಂತಿನಗರ ಹಾಗೂ ಊರ ದಾನಿಗಳ ವತಿಯಿಂದ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಗುತ್ತಕಾಡು ಹಾಗೂ ಸ್ಥಳೀಯ ಇತರ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸುಮಾರು 15 ಸಾವಿರ ರೂ. ಬೆಲೆಯ ಉಚಿತ ಪುಸ್ತಕ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ , ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಟಿ.ಹೆಚ್ ಮಯ್ಯದಿ, ಗುತ್ತಕಾಡು ಶಾಲಾ ಮುಖ್ಯ ಶಿಕ್ಷಕಿ ಉಷಾರಾಮ್ ದಾಸ್ , ಧರ್ಮದರ್ಶಿ ವಿವೇಕಾನಂದ, ಮೀರಾ ಸಾಬ್, ದಿವಾಕರ ಕರ್ಕೇರ ತಾಳಿಪಾಡಿ, ಹಸನಬ್ಬ, ನಾರಾಯಣ, ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಶಶಿಕಾಂತ್ ರಾವ್ ಎಳತ್ತೂರು ಸ್ಥಾಪಕ ಅಧ್ಯಕ್ಷ ಅಬೂಬಕ್ಕರ್, ಅಧ್ಯಕ್ಷ ತಾಹಿರ್ ನಕಾಶ್, ಮುಬಿನ್ ಉಪಸ್ಥಿತರಿದ್ದರು.

Kinnigoli-26061304

Comments

comments

Leave a Reply

Read previous post:
Kinnigoli-26061303
ಕಿನ್ನಿಗೋಳಿ – ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಇತ್ತೀಚಿಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಶೇ 25% ನಿಧಿಯಿಂದ ಪ.ಜಾತಿ/ಪ.ಪಂಗಡದ ಸುಮಾರು 248 ಮಕ್ಕಳಿಗೆ ಪುಸ್ತಕಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ವಿತರಣೆ ಮಾಡಲಾಯಿತು. ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷ...

Close