ಕಿನ್ನಿಗೋಳಿ – ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಇತ್ತೀಚಿಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಶೇ 25% ನಿಧಿಯಿಂದ ಪ.ಜಾತಿ/ಪ.ಪಂಗಡದ ಸುಮಾರು 248 ಮಕ್ಕಳಿಗೆ ಪುಸ್ತಕಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ವಿತರಣೆ ಮಾಡಲಾಯಿತು.

ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷ ಶ್ಯಾಮಲಾ ಪಿ.ಹೆಗ್ಡೆ, ಉಪಾಧ್ಯಕ್ಷ ಜೋನ್ಸನ್ ಜೆರೋಂ ಡಿಸೋಜ, ಸದಸ್ಯ ಟಿ.ಹೆಚ್ ಮಯ್ಯದಿ, ಪಿ.ಡಿ.ಒ ಕು| ದೀಪಿಕಾ ಹಾಗೂ ಲಿಟ್ಲ್ ಪ್ಲವರ್ ಶಾಲಾ ಶಿಕ್ಷಕಿ ಸೆಲಿನ್ ಉಪಸ್ಥಿತರಿದ್ದರು.

Kinnigoli-26061303

Comments

comments

Leave a Reply

Read previous post:
Kinnigoli-26061302
ಗುತ್ತಕಾಡು ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಇತ್ತೀಚಿಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ನೀಡಲಾಯಿತು. ಕಿನ್ನಿಗೋಳಿ...

Close