ಕಟೀಲು ದೇವಸ್ಥಾನ ರಥಬೀದಿ

Bhagyavan Sanil
ಕಟೀಲು : ಇತಿಹಾಸ ಪ್ರಸಿದ್ದ ಕಟೀಲು ದೇವಸ್ಥಾನದ ರಥಬೀದಿಯಲ್ಲಿರುವ ಕಟ್ಟಡದ ಆವರಣಗೋಡೆ ಕುಸಿದು ಪಾದಾಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಆಪಾಯವನ್ನು ಸೃಷ್ಠಿಸಿದೆ.ಕಟೀಲು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಂಚರಿಸುವ ರಸ್ತೆಯಾಗಿದ್ದು ಸಂಭಾವ್ಯ ದುರಂತ ಸಂಭವಿಸುವ ಮೊದಲೇ ಸಂಭಂದಿತರು ಕ್ರಮಕೈಗೊಳ್ಳಬೇಕಾಗಿದೆ.

Kinnigoli-280602

Comments

comments

Leave a Reply

Read previous post:
Kinnigoli-27061304
ಕಿನ್ನಿಗೋಳಿ ರೋಟರಿ: ಅಧ್ಯಕ್ಷರ ಸಂಜೆ

ಕಿನ್ನಿಗೋಳಿ : ಬದುಕಿನ ಸಾರ್ಥಕತೆ ಕಂಡುಕೊಳ್ಳಲು ಸೇವೆ ಅತ್ಯುತ್ತಮವಾದ ಮಾರ್ಗ. ಸಹಾಯ ಪ್ರವೃತ್ತಿ, ವ್ಯಕ್ತಿತ್ವ ವಿಕಸನದ ಮೂಲಕ ಸಮಾಜವನ್ನು ಬಲಪಡಿಸಬೇಕು ಎಂದು ರೋಟರಿ ವಲಯ 3ರ ಸಹಾಯಕ ಗವರ್ನರ್...

Close