ಜಿಲ್ಲಾ ಪ್ರತಿನಿಧಿ ಪ್ರಶಸ್ತಿ: ಸುಮೀತ್ ಕುಮಾರ್

ಕಿನ್ನಿಗೋಳಿ: ಇತ್ತೀಚಿಗೆ ಹೈದರಾಬಾದ್‌ನಲ್ಲಿ ನಡೆದ ರೋಟರಾಕ್ಟ್ ದಕ್ಷಿಣ ಏಶ್ಯಾ ಸಮಿತಿ 2013 ಸಮ್ಮೇಳನದಲ್ಲಿ ಉತ್ತಮ ಜಿಲ್ಲಾ ಪ್ರತಿನಿಧಿ ಪ್ರಶಸ್ತಿಯನ್ನು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನ ಸುಮೀತ್ ಕುಮಾರ್ ಪಡೆದಿರುತ್ತಾರೆ. (Past R.I President) ರೋಟರಿ ಅಂತರಾಷ್ಟ್ರೀಯ ಮಾಜಿ ಅಧ್ಯಕ್ಷ ವಿಲ್ಪ್ರೆಡ್ ವಿಲ್ಕಿನ್‌ಸನ್ ಹಾಗೂ (Past MDIO president )  ಎಂಡಿಐಒ ಮಾಜಿ ಅಧ್ಯಕ್ಷ ಕಾರ್ತಿಕ್ ಕಿಟ್ಟು ಪ್ರಶಸ್ತಿ ವಿತರಿಸಿದರು.

Kateel-02071301

Comments

comments

Leave a Reply

Read previous post:
Kateel-01071303
ಹಾವು-ನಾವು ಪರಿಸರ ಜಾಗೃತಿ, ಪ್ರಾತ್ಯಕ್ಷಿಕೆ

Mithuna Kodethooru, Arun Ullanje ಕಟೀಲು : ಹಾವಿಗೆ ಕಿವಿ ಕೇಳಿಸುತ್ತಾ?, ಹಾವು ದ್ವೇಷ ಸಾಧಿಸುತ್ತಾ?, ವಿಸಿಲ್ ಊದಿದರೆ ಹಾವು ಬರುತ್ತದಾ! ಕೇರೆ ಹಾವಿನ ಬಾಲವನ್ನು ಹುಡುಗಿಯರು...

Close