ಕೊಂಡೆಮೂಲ : ಸುವರ್ಣ ಯೋಜನೆ

Mithuna Kodethur
ಕಿನ್ನಿಗೋಳಿ:  ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದಲ್ಲಿ ರೂ. 52 ಲಕ್ಷ ವೆಚ್ಚದ ಐದನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯಡಿ ನಡೆಯುವ ಕಾಮಗಾರಿ ಸ್ಥಳಗಳನ್ನು ಮಂಗಳವಾರ ರಾಜ್ಯ ಯುವಜನ ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ವೀಕ್ಷಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಗ್ರಾ.ಪಂ. ಸದಸ್ಯ ಗಂಗಾಧರ ಪೂಜಾರಿ, ಇಂಜಿನಿಯರ್ ಪ್ರಶಾಂತ್ ಆಳ್ವ, ಪಿಡಿಒ ಗಣೇಶ ಬಡಿಗೇರ ಮತ್ತಿತರರಿದ್ದರು.

Kinnigoli-05071302

Comments

comments

Leave a Reply

Read previous post:
Kinnigoli-05071301
ನಶಿಸುತ್ತಿರುವ ಭತ್ತ ಕೃಷಿಗೆ ಶ್ರೀಪಧ್ಧತಿ ಆಧಾರ

ಕಿನ್ನಿಗೋಳಿ: ಆಧುನಿಕ ಯುಗದಲ್ಲಿ ಭತ್ತದ ಗದ್ದೆಗಳು ವಾಣಿಜ್ಯೀಕರಣವಾಗುತ್ತಿದ್ದು ರೈತರು ಭತ್ತದ ಕೃಷಿಯನ್ನು ಬಿಟ್ಟು ಪಟ್ಟಣದ ಭೋಗ ಜೀವನಕ್ಕೆ ಅಣಿಯಾಗುತ್ತಿರುವುದು ಶೋಚನೀಯ. ಇದಕ್ಕೆ ಪರ್ಯಾಯವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ...

Close