ಧ.ಗ್ರಾ.ಯೋಜನೆ: ಮಾಸಾಶನ ಹಸ್ತಾಂತರ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುವ ನಿರ್ಗತಿಕರ ಮಾಸಾಶನವನ್ನು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರಿನ ಯಮುನಾ ಅವರಿಗೆ ಸೋಮವಾರ ಕಿನ್ನಿಗೋಳಿ ಸೇವಾನಿರತರ ಕಛೇರಿಯಲ್ಲಿ ಮಂಗಳೂರು ತಾಲೂಕು ಧ.ಗ್ರಾ ಯೋಜನಾಧಿಕಾರಿ ರಾಘವ .ಎಂ ಹಸ್ತಾಂತರಿಸಿದರು. ಈ ಸಂದರ್ಭ ಕಿನ್ನಿಗೋಳಿ ವಲಯ ಮೇಲ್ವಿಚಾರಕ ಗಣೇಶ್, ಸೇವಾ ನಿರತರಾದ ದೇವೇಂದ್ರ, ವನಿತಾ, ಮೆನ್ನಬೆಟ್ಟು-ಕಿಲೆಂಜೂರು ಒಕ್ಕೂಟದ ಪದಾಧಿಕಾರಿಗಳಾದ ನಯನಾ ಶೆಟ್ಟಿ, ತಾರಾನಾಥ ಶೆಟ್ಟಿ, ಉಮೇಶ ಬಂಗೇರ ಉಪಸ್ಥಿತರಿದ್ದರು. 

Kinnigoli-05071303

Comments

comments

Leave a Reply

Read previous post:
Kinnigoli-05071302
ಕೊಂಡೆಮೂಲ : ಸುವರ್ಣ ಯೋಜನೆ

Mithuna Kodethur ಕಿನ್ನಿಗೋಳಿ:  ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದಲ್ಲಿ ರೂ. 52 ಲಕ್ಷ ವೆಚ್ಚದ ಐದನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯಡಿ ನಡೆಯುವ ಕಾಮಗಾರಿ ಸ್ಥಳಗಳನ್ನು...

Close