ಮೆನ್ನಬೆಟ್ಟು ತರಕಾರಿ ಬೀಜ ವಿತರಣೆ

ಕಿನ್ನಿಗೋಳಿ: ಕರ್ಣಾಟಕ ಸರಕಾರ ಜಲಾನಯನ ಇಲಾಖಾ ವತಿಯಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ ಹೈಬ್ರಿಡ್ ತಳಿಯ ತರಕಾರಿ ಬೀಜಗಳನ್ನು ಗುರುವಾರ ಮೆನ್ನಬೆಟ್ಟು ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ವಿತರಿಸಿದರು. ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಪಿಡಿಒ ಗಣೇಶ ಬಡಿಗೇರ, ರೈತ ಸಂಘದ ಶ್ರೀಧರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಭೂ ಚೇತನಾ ಸದಸ್ಯ ಸದಾನಂದ ಶೆಟ್ಟಿ ಕಿಲೆಂಜೂರು, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಪಂಚಾಯಿತಿ ಮಾಜಿ ಅಧ್ಯಕ್ಷೆ ಶೈಲಾ ಶೆಟ್ಟಿ, ಅರುಣ್, ಸುನಿಲ್ ಸಿಕ್ವೇರಾ, ಹರೀಶ್ಚಂದ್ರ ಶೆಟ್ಟಿ ಮತ್ತಿತರರರು ಉಪಸ್ಥಿತರಿದ್ದರು.

Kinnigoli-05071305

Comments

comments

Leave a Reply

Read previous post:
Kinnigoli-05071304
ಕೆಮ್ರಾಲ್ ಶಾಲೆ : ವಿವಿಧ ಸಂಘಗಳ ಉದ್ಘಾಟನೆ.

ಕಿನ್ನಿಗೋಳಿ: ಕಲಿಕೆಗೆ ಮಹತ್ವ ಕೊಟ್ಟಂತೆ ಪಾಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಒಳ್ಳೆಯ ಗುಣ ನಡತೆ, ಸಹಕಾರ ಮನೋಭಾವ ಹಾಗೂ ಸೌಹಾರ್ದತೆಯನ್ನು ಬೆಳೆಸಿ ಕೊಳ್ಳಬೇಕು ಎಂದು ದ.ಕ.ಜಿಲ್ಲಾ ಹಿ.ಪ್ರಾ....

Close