ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಆಹ್ವಾನ

Mithuna Kodethooru

Kinnigoli-08071301

ವಿಕ ಸುದ್ದಿಲೋಕ ಕಿನ್ನಿಗೋಳಿ
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಅಕ್ಟೋಬರ್ 20ರಂದು ವಿವಿಧ ಮಕ್ಕಳ ಮೇಳಗಳ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಆಸಕ್ತ ಮಕ್ಕಳ ತಂಡಗಳು ಆಗಸ್ಟ್ 31ರ ಒಳಗೆ ತಮ್ಮ ಹೆಸರನ್ನು ವಾಸುದೇವ ಶೆಣೈ(8722614101) ಇವರಲ್ಲಿ ನೋಂದಾಯಿಸಬಹುದು ಎಂದು ಸಂಸ್ಥೆಯ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.

Comments

comments

Leave a Reply

Read previous post:
Kinnigoli-07071302
ಕೆಮ್ರಾಲ್ ಮನೆ ಕುಸಿತ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಬಳಿಯ ಪಿ.ಎಂ. ಹಸನಬ್ಬ ಎಂಬವರಿಗೆ ಸೇರಿದ (ಬದ್ರಿಯಾ ಮಂಜಿಲ್) ಮನೆ ಭಾನುವಾರ ಸಂಜೆ ಸುಮಾರು 3.30ಕ್ಕೆ...

Close