ಮೆನ್ನಬೆಟ್ಟು ಟಿಲ್ಲರ್ ವಿತರಣೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆಯಿಂದ ಶೇಕಡಾ 50% ಸಬ್ಸಿಡಿ ದರದಲ್ಲಿ ನೀಡಲ್ಪಡುವ ಟಿಲ್ಲರ್ ನ್ನು ಗುರುವಾರ ನಡುಗೋಡು ಗ್ರಾಮದ ಪ್ರಗತಿ ಪರ ಕೃಷಿಕ ಮುರಳಿ ದೇವಾಡಿಗ ಅವರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಹಸ್ತಾಂತರಿಸಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಪಂಚಾಯಿತಿ ಸದಸ್ಯರಾದ ಅರುಣ್, ಸುನಿಲ್ ಸಿಕ್ವೇರಾ, ಕೇಶವ, ವಿನ್ಸೆಂಟ್, ದೇವಿ ಪ್ರಸಾದ್ ಉಪಸ್ಥಿತರಿದ್ದರು.

Kinnigoli12071306

Comments

comments

Leave a Reply

Read previous post:
Kinnigoli12071305
ಮೆನ್ನಬೆಟ್ಟು ಉಚಿತ ಸಸಿ ವಿತರನೆ

ಕಿನ್ನಿಗೋಳಿ: ಜಲಾನಯನ ಇಲಾಖೆಯ ಸಮಗ್ರ ಜಲಾನಯನ ಅಭಿವೃದ್ಧಿ ಘಟಕ ನಿರ್ವಹಣಾ ಯೋಜನೆ ವತಿಯಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ ಗುರುವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವಠಾರದಲ್ಲಿ...

Close