ಪೊಂಪೈ ಕಾಲೇಜು ಮಧ್ಯಾಹ್ನದ ಬಿಸಿಯೂಟಕ್ಕೆ ಚಾಲನೆ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜಿನ ಪ್ರಸ್ತುತ ಶೈಕ್ಷಣಿಕ ವರ್ಷದ ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಸೋಮವಾರ ಚಾಲನೆ ನೀಡಿದರು. ಯೋಜನೆಯ ಮೇಲ್ವಿಚಾರಕರಾದ ಶ್ರೀ ಜೇಮ್ಸ್ ಒಲಿವರ್ , ಜೋಸ್ಸಿ ಡಿಸೋಜ, ಪ್ರಾಧ್ಯಾಪಕರಾದ ಪ್ರೊ. ಯೋಗೀಂದ್ರ ಬಿ., ಪ್ರೊ. ಪುರುಷೋತ್ತಮ ಕೆ.ವಿ., ಪ್ರೊ. ನೇಮಿಚಂದ್ರ ಗೌಡ, ಪ್ರೊ. ರಿಚರ್ಡ್ ಸಿಕ್ವೇರ ಉಪಸ್ಥಿತರಿದ್ದರು.

Kinnigoli12071307

Comments

comments

Leave a Reply

Read previous post:
Kinnigoli12071306
ಮೆನ್ನಬೆಟ್ಟು ಟಿಲ್ಲರ್ ವಿತರಣೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆಯಿಂದ ಶೇಕಡಾ 50% ಸಬ್ಸಿಡಿ ದರದಲ್ಲಿ ನೀಡಲ್ಪಡುವ ಟಿಲ್ಲರ್ ನ್ನು ಗುರುವಾರ ನಡುಗೋಡು ಗ್ರಾಮದ ಪ್ರಗತಿ ಪರ ಕೃಷಿಕ...

Close