ವೇದಮೂರ್ತಿ ವಾಸುದೇವ ತಂತ್ರಿ ಸನ್ಮಾನ

Kinnigoli-1807201307

ಕಿನ್ನಿಗೋಳಿ : ಪುರೋಹಿತರತ್ನ, ತಂತ್ರಾಗಮ ಪ್ರವೀಣ, ಜ್ಯೋತಿಷ ವಿಶಾರದ ಬೆಳ್ಮಣ್ಣು

ವೇದಮೂರ್ತಿ ವಾಸುದೇವ ತಂತ್ರಿ ಅವರನ್ನು ಜುಲೈ 24ರಂದು ಕಿನ್ನಿಗೋಳಿಯ

ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಸಂಸ್ಥಾಪಕ ದಿ.ಕೊ.ಅ.ಉಡುಪರ

ಸಂಸ್ಮರಣ ಸಮಾರಂಭದ ಸಂದರ್ಭ ಸನ್ಮಾನಿಸಲಾಗುವುದು ಎಂದು ಯುಗಪುರುಷ

ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Leave a Reply

Read previous post:
Kinnigoli-1807201306
ಕಿನ್ನಿಗೋಳಿ : ಹಸಿರು ಜಾಗೃತಿ ಜಾಥಾ

ಕಿನ್ನಿಗೋಳಿ: ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳಿಂದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಅಧಿಕವಾಗಿದೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಶುದ್ಧ...

Close