ಎಳತ್ತೂರುಗುತ್ತು -ಗುಡಿಗೆ ಶಿಲಾನ್ಯಾಸ

ಕಿನ್ನಿಗೋಳಿ: ಎಳತ್ತೂರುಗುತ್ತು ಶ್ರೀ ಧೂಮಾವತಿ ದೈವಸ್ಥಾನದ ಜೀಣೋದ್ಧಾರ ನಿಮಿತ್ತ ನೂತನ ದೈವಸ್ಥಾನದ ಗುಡಿಗೆ ಶಿಲಾನ್ಯಾಸ ಇತ್ತೀಚಿಗೆ ನಡೆಯಿತು. ಎಳತ್ತೂರು ಗುತ್ತಿನಾರ್ ಶಂಕರ್ ರೈ ಶಿಲಾನ್ಯಾಸಗೈದರು. ವೇದ ಮೂರ್ತಿ ನರಸಿಂಹ ಭಟ್ ಧಾರ್ಮಿಕ ವಿದಿ ವಿಧಾನ ನಡೆಸಿಕೊಟ್ಟರು.

Kinnigoli23071302

Comments

comments

Leave a Reply

Read previous post:
Kinnigoli23071301
ಮುಲ್ಕಿ – ರಮ್ಜಾನ್ ಕಿಟ್ ವಿತರಣೆ

ಕಿನ್ನಿಗೋಳಿ: ಮುಲ್ಕಿ ಮುಸ್ಲಿಂ ಅಸೋಸಿಯೇಶನ್ ರಿಯಾಜ್ ಘಟಕ ಹಾಗೂ ಮುಲ್ಕಿ ಮಸೀದಿ ವತಿಯಿಂದ ಶನಿವಾರ ಅಂಗರಗುಡ್ಡೆ ಮಸೀದಿಯಲ್ಲಿ ರಮ್ಜಾನ್ ಉಪವಾಸದ ಪ್ರಯುಕ್ತ ೪೦ ಬಡ ಕುಟುಂಬಗಳಿಗೆ ಅಕ್ಕಿ...

Close