ಕಿನ್ನಿಗೋಳಿ ಸನ್ಮಾನ- ಲತಾ ಎಸ್ ಅಮೀನ್

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕಿನ ಕಿನ್ನಿಗೋಳಿ ವಲಯದಲ್ಲಿ ಮೂರು ವರ್ಷ ಒಕ್ಕೂಟ ಮೇಲ್ವಿಚಾರಕರಾಗಿ ಸೇವೆ ನೀಡಿದ ಲತಾ ಎಸ್ ಅಮೀನ್ ಅವರಿಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಒಕ್ಕೂಟದ ಪದಾಧಿಕಾರಿಗಳಾದ ಯಶೋಧ, ಕಮಲ, ಪವಿತ್ರ, ರೇಶ್ಮಾ, ಹಾಗೂ ಸೇವಾ ಪ್ರತಿನಿಧಿ ಶ್ರೀಕಲಾ, ಶಶಿಕಾಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli23071303

Comments

comments

Leave a Reply

Read previous post:
Kinnigoli23071302
ಎಳತ್ತೂರುಗುತ್ತು -ಗುಡಿಗೆ ಶಿಲಾನ್ಯಾಸ

ಕಿನ್ನಿಗೋಳಿ: ಎಳತ್ತೂರುಗುತ್ತು ಶ್ರೀ ಧೂಮಾವತಿ ದೈವಸ್ಥಾನದ ಜೀಣೋದ್ಧಾರ ನಿಮಿತ್ತ ನೂತನ ದೈವಸ್ಥಾನದ ಗುಡಿಗೆ ಶಿಲಾನ್ಯಾಸ ಇತ್ತೀಚಿಗೆ ನಡೆಯಿತು. ಎಳತ್ತೂರು ಗುತ್ತಿನಾರ್ ಶಂಕರ್ ರೈ ಶಿಲಾನ್ಯಾಸಗೈದರು. ವೇದ ಮೂರ್ತಿ...

Close