ದೇವಳಕ್ಕೆ ಬೇಟಿ- ಕೆ. ಅಭಯಚಂದ್ರ ಜೈನ್

ಕಿನ್ನಿಗೋಳಿ: ಯುವಜನ ಸೇವೆ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಭಾನುವಾರ ಬೇಟಿ ನೀಡಿದರು. ದೇವಳದ ಆಡಳಿತ ಮೊಕ್ತೇಸರ ತೋಕೂರುಗುತ್ತು ಭಾಸ್ಕರ ಶೆಟ್ಟಿ ಸಚಿವರನ್ನು ಸನ್ಮಾನಿಸಿದರು. ದೇವಳದ ಮೊಕ್ತೇಸರ ಎಲ್.ಕೆ ಸಾಲ್ಯಾನ್, ಗೋಪಾಲ ಶೆಟ್ಟಿಗಾರ್, ಟಿ.ಜಿ. ಭಂಡಾರಿ, ಗೋಪಾಲಕೃಷ್ಣ, ಯಶೋದ ರಾವ್, ಪುಷ್ಪಲತಾ, ಅರ್ಚಕ ಮಧುಸೂಧನ ಭಟ್, ಮಾಜಿ ಆಡಳಿತ ಮೊಕ್ತೇಸರ ಗುಣಪಾಲ ಶೆಟ್ಟಿ, ತಾ.ಪಂ. ಸದಸ್ಯ ರಾಜು ಕುಂದರ್, ಗುರುರಾಜ್ ಎಸ್. ಪೂಜಾರಿ, ವಸಂತ ಬೆರ್ನಾಡ್, ಅರವಿಂದ ಶೆಟ್ಟಿ ತೋಕೂರುಗುತ್ತು, ಯುವಕ ಮಂಡಲ ಅಧ್ಯಕ್ಷ ಹರಿದಾಸ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli1907201301

Comments

comments

Leave a Reply

Read previous post:
Kinnigoli-1807201307
ವೇದಮೂರ್ತಿ ವಾಸುದೇವ ತಂತ್ರಿ ಸನ್ಮಾನ

ಕಿನ್ನಿಗೋಳಿ : ಪುರೋಹಿತರತ್ನ, ತಂತ್ರಾಗಮ ಪ್ರವೀಣ, ಜ್ಯೋತಿಷ ವಿಶಾರದ ಬೆಳ್ಮಣ್ಣು ವೇದಮೂರ್ತಿ ವಾಸುದೇವ ತಂತ್ರಿ ಅವರನ್ನು ಜುಲೈ 24ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಸಂಸ್ಥಾಪಕ ದಿ.ಕೊ.ಅ.ಉಡುಪರ...

Close