ಬ್ಯಾಂಕ್ ಆಫ್ ಬರೋಡ- ರೋಕಿ ಪಿಂಟೊ ಸನ್ಮಾನ

ಕಿನ್ನಿಗೋಳಿ: ಬ್ಯಾಂಕ್ ಆಫ್ ಬರೋಡದ 106 ನೇ ಸ್ಥಾಪಕ ದಿನಾಚರಣೆಯನ್ನು ಕಿನ್ನಿಗೋಳಿ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಶನಿವಾರ ಆಚರಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿಯ ಉದ್ಯಮಿ ರೋಕಿ ಪಿಂಟೊ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು. ರೀಟೈಲ್ ಚೀಫ್ ಮೇನೆಜರ್ ಅಜಿತ್ ಕುಮಾರ್, ಶಾಖಾ ಪ್ರಭಂದಕ ರಮೇಶ್ ಬಿ. ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Kinnigoli-23071306

Comments

comments

Leave a Reply

Read previous post:
Kinnigoli-23071305
ಇನ್ನರ್ ವೀಲ್- ಸಿಂತಿಯಾ ಕುಟಿನ್ಹೊ

ಕಿನ್ನಿಗೋಳಿ: ಇನ್ನರ್ ವೀಲ್ ಕ್ಲಬ್ ನ 2013-14 ರ ನೂತನ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ಆಯ್ಕೆಯಾದರು.  ಇತರ ಪದಾಧಿಕಾರಿಗಳಾಗಿ ಕಾರ್ಯದರ್ಶಿ ರಂಜಿತಾ ಪಿ. ಶೆಟ್ಟಿ, ನಿಕಟ ಪೂರ್ವ...

Close