ಇನ್ನರ್ ವೀಲ್- ಸಿಂತಿಯಾ ಕುಟಿನ್ಹೊ

ಕಿನ್ನಿಗೋಳಿ: ಇನ್ನರ್ ವೀಲ್ ಕ್ಲಬ್ ನ 2013-14 ರ ನೂತನ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ಆಯ್ಕೆಯಾದರು. 

ಇತರ ಪದಾಧಿಕಾರಿಗಳಾಗಿ ಕಾರ್ಯದರ್ಶಿ ರಂಜಿತಾ ಪಿ. ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷೆ ಮಮತಾ ಶೆಟ್ಟಿ, ಉಪಾಧ್ಯಕ್ಷೆ ಸವಿತಾ ಶೆಟ್ಟಿ ಕೋಶಾಧಿಕಾರಿ ಸವಿತಾ ಸಂತೋಷ್, ಐ.ಎಸ್.ಓ ಮಲ್ಲಿಕಾ ಪೂಂಜಾ, ನಿರ್ದೇಶಕಿ ವಿಮಲಾ ತ್ಯಾಗ್‌ರಾಜ್ ಆಯ್ಕೆಯಾಗಿದ್ದಾರೆ.

Kinnigoli-23071305

Comments

comments

Leave a Reply

Read previous post:
Kinnigoli-23071304
ಕಿನ್ನಿಗೋಳಿ ವನಮಹೋತ್ಸವ ಆಚರಣೆ

ಕಿನ್ನಿಗೋಳಿ: ಸಕಲ ಜೀವ ಸಂಕುಲಗಳ ಉಳಿವಿಗೆ ಮೂಲಾಧಾರವಾದ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯಗಾರವನ್ನು ವಿದ್ಯಾರ್ಥಿಗಳು ಎಳವೆಯಲ್ಲಿಯೇ ಅರಿಯಬೇಕು. ಹಸಿರು ಸಸ್ಯದಿಂದ ಆರೋಗ್ಯಪೂರ್ಣ ಪರಿಸರ ಸಾಧ್ಯ ಅವುಗಳನ್ನು ನಮ್ಮ...

Close