ಸೇವಾನಿರತ ದೇವೇಂದ್ರ ಸನ್ಮಾನ

ಕಿನ್ನಿಗೋಳಿ : ಮಂಗಳೂರು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆನ್ನಬೆಟ್ಟು ಕಾರ್ಯಕ್ಷೇತ್ರದಿಂದ ವರ್ಗಾವಣೆಗೊಂಡ ಸೇವಾನಿರತ ದೇವೇಂದ್ರ ಅವರನ್ನು ಮೆನ್ನಬೆಟ್ಟು ಕಿಲೆಂಜೂರು ಒಕ್ಕೂಟದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಸೇವಾಪ್ರತಿನಿಧಿ ಶೈಲಾ ಶೆಟ್ಟಿ, ಯೋಜನೆಯ ಕೇಂದ್ರೀಯ ಒಕ್ಕೂಟದ ಅಧ್ಯಕ್ಷ ಒಸ್ವಾಲ್ಡ್ ಡಿಸೋಜ, ಮೆನ್ನಬೆಟ್ಟು ಕಿಲೆಂಜೂರು ಒಕ್ಕೂಟದ ಅಧ್ಯಕ್ಷೆ ನಯನ ಶೆಟ್ಟಿ, ಉಪಾಧ್ಯಕ್ಷ ಆನಂದ್, ಕಾರ್ಯದರ್ಶಿ ಹರೀಶ್ ಕೊಲ ಮತ್ತಿತರರು ಉಪಸ್ಥಿತರಿದ್ದರು.

Kinnigoli-27071303

Comments

comments

Leave a Reply

Read previous post:
Kinnigoli-27071302
ರೋಟರಾಕ್ಟ್ – ಪದಾಧಿಕಾರಿಗಳ ಪದಗ್ರಹಣ

ಕಿನ್ನಿಗೋಳಿ: ಯುವಕರು ಸೇವಾ ಸಂಘ ಸಂಸ್ಥೆಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಯುವಜನ ಸೇವಾ ಹಾಗೂ ಮೀನುಗಾರಿಕಾ...

Close