ಕಟೀಲು- ಭಾರತೀಯ ಅಂಚೆ ಕಾರ್ಯದರ್ಶಿ ಭೇಟಿ

ಕಿನ್ನಿಗೋಳಿ: ಭಾರತೀಯ ಅಂಚೆ ಇಲಾಖಾ ಕಾರ್ಯದರ್ಶಿ ಪದ್ಮಿನಿ ಗೋಪಿನಾಥ್ ಹಾಗೂ ಬೆಂಗಳೂರು ಅಂಚೆ ಇಲಾಖೆಯ (ಪಿ.ಎಮ್.ಜಿ.) ಅರುಂದತಿ ಘೋಷ್ ಕಟೀಲು ದೇವಳಕ್ಕೆ ಭೇಟಿ ನೀಡಿದರು.
ಮಂಗಳೂರಿಗೆ ಪ್ರಾದೇಶಿಕ ಕಛೇರಿಯನ್ನು ಕಲ್ಪಿಸಬೇಕು ಮತ್ತು “ಕರಾವಳಿ ಪ್ರಾದೇಶಿಕ ಕಛೇರಿ” ಎಂದು ನಾಮಕರಣ ಮಾಡಬೇಕು ಎಂಬ ಮನವಿಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಭಾರತೀಯ ಅಂಚೆ ಇಲಾಖಾ ಕಾರ್ಯದರ್ಶಿ ಪದ್ಮಿನಿ ಗೋಪಿನಾಥ್ ಅವರಿಗೆ ನೀಡಿದರು.
ಈ ಸಂದರ್ಭ ಪತ್ರಕರ್ತ ಎಂ. ಸರ್ವೋತ್ತಮ ಅಂಚನ್, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಟೀಲು ದೇವಳ ಕಾಲೇಜು ಪಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕ ಡಾ| ಕೃಷ್ಣ ಕಾಂಚನ್, ಅಂಚೆ ಇಲಾಖಾಧಿಕಾರಿಗಳಾದ ಡಾ| ಶರವಣ್ , ಡಾ| ಚಂದ್ರಶೇಖರ ಕಾಕುಮಾರ್, ನವೀನ್ ಚಂದರ್ ಮೂಳೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-28071301

Kinnigoli-28071302

Comments

comments

Comments are closed.

Read previous post:
Kinnigoli-27071306
ಕಟೀಲು ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ.

ಕಿನ್ನಿಗೋಳಿ: ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಯೊಬ್ಬನ ಬೌದ್ಧಿಕ ಮಾನಸಿಕ ವಿಕಸನಕ್ಕೆ ದಾರಿ ದೀಪವಾಗಲಿದೆ. ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಹಾಗೂ ಶೃದ್ದಾ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಮೈಗೂಡಿಸಬೇಕು ಎಂದು ಕಟೀಲು ದೇವಳ...

Close