ಗಿಡಿಗೆರೆ ಫಿನೈಲ್ ತಯಾರಿ ತರಬೇತಿ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ದುರ್ಗಾಂಬಿಕಾ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ಫಿನೈಲ್ ತಯಾರಿ ತರಬೇತಿ ಕಾರ್ಯಕ್ರಮ ಇತ್ತೀಚಿಗೆ ಕಟೀಲು ಗಿಡಿಗೆರೆಯಲ್ಲಿ ನಡೆಯಿತು. ಕಿನ್ನಿಗೋಳಿ ವಲಯ ಅಧ್ಯಕ್ಷೆ ಸುಜಾತಾ, ಹೇಮಲತಾ ಜೆ.ಶರ್ಮಾ, ಸತೀಶ್ ಬಿ.ಎ, ಶ್ಯಾಮ ಡಿ.ಕೆ, ಸುರೇಖಾ, ಮೋಹಿನಿ, ಹೇಮಾವತಿ, ಮೋಹಿನಿ, ವಾಣಿ ಕೆ. ಉಪಸ್ಥಿತರಿದ್ದರು.

kinnigoli0108201303

Comments

comments

Comments are closed.

Read previous post:
kinnigoli0108201302
ತೋಕೂರು: ವನಮಹೋತ್ಸವ

ಕಿನ್ನಿಗೋಳಿ: ನಿಟ್ಟೆ ಎಜ್ಯುಕೇಷನ್ ಟ್ರಸ್ಟ್ ನಡೆಸಲ್ಪಡುತ್ತಿರುವ ತೋಕೂರಿನ ಡಾ.ಎಂ.ಆರ್.ಎಸ್.ಎಮ್ ಶಾಲೆಯಲ್ಲಿ ಇತ್ತೀಚಿಗೆ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸೇರಿ ಕದಂಬ, ಪಾರಿಜಾತ, ಸೀಬೆ, ಮಾವು, ನೇರಳೆ, ರಾಮಫಲ ಸಸಿಗಳನ್ನು ನೆಡಲಾಯಿತು....

Close