ತೋಕೂರು: ವನಮಹೋತ್ಸವ

ಕಿನ್ನಿಗೋಳಿ: ನಿಟ್ಟೆ ಎಜ್ಯುಕೇಷನ್ ಟ್ರಸ್ಟ್ ನಡೆಸಲ್ಪಡುತ್ತಿರುವ ತೋಕೂರಿನ ಡಾ.ಎಂ.ಆರ್.ಎಸ್.ಎಮ್ ಶಾಲೆಯಲ್ಲಿ ಇತ್ತೀಚಿಗೆ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸೇರಿ ಕದಂಬ, ಪಾರಿಜಾತ, ಸೀಬೆ, ಮಾವು, ನೇರಳೆ, ರಾಮಫಲ ಸಸಿಗಳನ್ನು ನೆಡಲಾಯಿತು. ನಿಟ್ಟೆ ಸ್ಟಾಫ್ ಡೆವಲಪ್‌ಮೆಂಟ್ ಕಾಲೇಜು ನಿರ್ದೇಶಕ ಪ್ರೊ| ರಾಜಶೇಖರ್, ಶಾಲಾ ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷ ರಾಜಾ ಪತ್ರಾವೋ, ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ರಾವ್, ವಿದ್ಯಾರ್ಥಿ ನಾಯಕ ನಿಖಿಲ್ ದೇವಾಡಿಗ, ಸಮೀಕ್ಷ ಮತ್ತಿತರರು ಉಪಸ್ಥಿತರಿದ್ದರು.

kinnigoli0108201302

Comments

comments

Comments are closed.

Read previous post:
kinnigoli0108201301
ಕೆಮ್ರಾಲ್ – ವಿಶೇಷ ಗ್ರಾಮ ಸಭೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿಯ ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಬುಧವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ...

Close