ಸ್ತನ್ಯಪಾನ ಮಾಹಿತಿ ಕಾರ್ಯಗಾರ

Raghunath Kamath
ಕಿನ್ನಿಗೋಳಿ: ಕೆಂಚನಕೆರೆ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಕಿಲ್ಪಾಡಿ ಉಪ ಕೇಂದ್ರದ ಆಶ್ರಯದಲ್ಲಿ ವಿಟಮಿನ್ ಎ ಮಕ್ಕಳಿಗೆ ಕೂಡುವ ಕಾರ್ಯಕ್ರಮ ಗುರುವಾರ ನಡೆಯಿತು. ಕಿರಿಯ ಆರೋಗ್ಯ ಸಹಾಯಕಿ ಮೇರಿ ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಶಿಕ್ಷಕಿ ಜಯಶ್ರೀ ಉಪಸ್ಥಿತರಿದ್ದರು.

Kinnigoli03081306

Comments

comments

Comments are closed.

Read previous post:
Kinnigoli03081305
ಪಂಜ ತಡೆಗೋಡೆ ಕುಸಿತ-ನೆರೆ ಭೀತಿ

Raghunath Kamath ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ಬಲಗುತ್ತು ಸಮೀಪ ನಂದಿನಿ ನದಿಯ ತಡೆಗೋಡೆ ಬಳಿಯಲ್ಲಿದ್ದ ಬೃಹತ್ ಆಲದ ಮರ ಮಳೆಗೆ ಬುಡ ಸಮೇತ ಬಿದ್ದು...

Close