ಪುನರೂರು :ವಿದಾಯ ಕೂಟ

Raghunath Kamath
ಕಿನ್ನಿಗೋಳಿ: ಪುನರೂರು ಶ್ರೀ ಭಾರತಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೩೯ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಆಗಲಿರುವ ಶಾರದಾಂಭಾ ಅವರ ವಿದಾಯ ಕೂಟ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕ ವಿನೋಭನಾಥ ಐಕಳ, ಪದ್ಮನೂರು-ಉಲ್ಲಂಜೆ ಸಿ.ಆರ್.ಪಿ. ಜಗದೀಶ ನಾವಡ, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಸದಸ್ಯೆ ಭಾರತಿ ರಾಮಕೃಷ್ಣ ರಾವ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರರಾವ್, ಎಸ್. ಡಿ. ಎಂ. ಅಧ್ಯಕ್ಷೆ ವಿಮಲಾ ಬಂಗೇರಾ, ಮುಖ್ಯ ಶಿಕ್ಷಕಿ ಸಿಸಲಿಯಾ ಕ್ಯಾಸ್ತಲಿನೋ, ಸ ಶಿಕ್ಷಕ ಕೃಷ್ಣ ಮೂರ್ತಿ ರಾವ್, ಬಿ.ಕೃಷ್ಣ ರಾವ್, ಸಹಶಿಕ್ಷಕಿ ಉಷಾ ಉಪಸ್ಥಿತರಿದ್ದರು.

Kinnigoli03081308

Comments

comments

Comments are closed.

Read previous post:
Kinnigoli03081307
ತೋಕೂರು – ಸಸಿ ವಿತರಣೆ

Raghunath Kamath ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ನಣ್ಯ ಮಹಾಗಣಪತಿ ಸೋಟ್ಸ್ ಕ್ಲಬ್, ಪಡುಪಣಂಬೂರು ಗ್ರಾಮ ಪಂಚಾಯತ್ ಮತ್ತು ಜಲಾನಯನ ಇಲಾಖೆಯ ಜಂಟೀ ಆಶ್ರಯದಲ್ಲಿ ಸಾರ್ವಜನಿಕ ಸಸಿ ವಿತರಣಾ ಕಾರ್ಯಕ್ರಮ...

Close