ಕಿನ್ನಿಗೋಳಿ- ರಿಕ್ಷಾ ಅಧ್ಯಕ್ಷ ಆಯ್ಕೆ

Raghunath Kamath

Kinnigoli03081309

ಕಿನ್ನಿಗೋಳಿ: ಕಿನ್ನಿಗೋಳಿ ರಿಕ್ಷಾ ಚಾಲಕರ ಮಾಲಕರ ಸಂಘದ ಮಹಾಸಭೆ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ 2013-14 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ನಡೆಯಿತು. 
ನೂತನ ಅಧ್ಯಕ್ಷರಾಗಿ ಉಮೇಶ್ ಬಂಗೇರ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಪ್ರಭಾಕರ ಕಾಫಿಕಾಡು, ನಾಗೇಶ್ ಗೋಳಿಜೋರ, ಭಾಸ್ಕರ ಎಸ್. ಕೋಡಿ, ಹರೀಶ್ ಕೊಯಿಲ, ಡೆನ್ನಿಸ್ ಸಂಕಲಕರಿಯ, ಕೇಶವ ಐಕಳ, ಕಾರ್ಯದರ್ಶಿ ಆಶ್ರಫ್, ಜೊತೆಕಾರ್ಯದರ್ಶಿ ಸತ್ಯನಂದ, ಚಂದ್ರಹಾಸ ಬಲವಿನಗುಡ್ಡೆ , ಕೋಶಾಧಿಕಾರಿ ವಸಂತ್ ಶೆಟ್ಟಿಗಾರ್, ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯಲ್ಲಿ ಗೋಪಾಲ ಭಂಡಾರಿ, ಜಯಪೂಜಾರಿ, ಹರೀಶ್ ಶೆಟ್ಟಿ ಎಕ್ಕಾರು, ಅಬ್ದುಲ್ ರೆಹಮಾನ್, ದಿನೇಶ್ ಮೂರುಕಾವೇರಿ, ಉದಯ ಸಂಕಲಕರಿಯ, ರವೀಶ್ ಕಿನ್ನಿಗೋಳಿ, ಶಶಿಕಾಂತ್‌ರಾವ್ ಎಳತ್ತೂರು, ಗಣೇಶ್ ಕುಲಾಲ್ ಎಸ್. ಕೋಡಿ ಆಯ್ಕೆಯಾದರು.

 

Comments

comments

Comments are closed.

Read previous post:
Kinnigoli03081308
ಪುನರೂರು :ವಿದಾಯ ಕೂಟ

Raghunath Kamath ಕಿನ್ನಿಗೋಳಿ: ಪುನರೂರು ಶ್ರೀ ಭಾರತಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೩೯ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಆಗಲಿರುವ ಶಾರದಾಂಭಾ ಅವರ ವಿದಾಯ ಕೂಟ...

Close