ಮೂಲ್ಕಿ: ವಿದ್ಯಾರ್ಥಿ ವೇತನ

Bhagyavan Sanil

ಮೂಲ್ಕಿ: ಮೂಲ್ಕಿ ಗೌಡ ಸಾರಸ್ವತ ಬಡ ವಿದ್ತಾರ್ಥಿ ಫಂಡ್ ಆಶ್ರಯದಲ್ಲಿ ಅವಿಭಜಿತದಕ್ಷಿಣಕನ್ನಡದ ಅರ್ಹ 197 ವಿದ್ಯಾರ್ಥಿಗಳಿಗೆ 2ಲಕ್ಷ 70ಸಾವಿರ ರೂ ವೆಚ್ಚದಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು.
ಹಿರಿಯ ದಾನಿ ಗೇರುಕಟ್ಟೆ ವಿಠಲ ಪ್ರಭು ವಿದ್ಯಾರ್ಥಿ ವೇತನ ವಿತರಿಸಿದರು. ಬಡ ವಿದ್ತಾರ್ಥಿ ಫಂಡ್ ಅಧ್ಯಕ್ಷ ಎಂ.ವಾಸುದೇವ ಕುಡ್ವಾ,ಪ್ರೊ.ಯು.ನಾಗೇಶ್ ಶೆಣೈ, ವಿ.ರಾಮ ಕಾಮತ್, ವಿ.ಶಿವರಾಮ ಕಾಮತ್,ಜಿ.ಜಿ.ಕಾಮತ್,ವಿ.ನರೇಂದ್ರ ಕಾಮತ್,ಕೆ.ಶಿವರಾಯ ಶೆಣೈ,ದಿವ್ಯಾ ಡಿ ಕಾಮತ್,ಕೆ.ಸತೀಶ ಭಂಡಾರಿ,ದಿನೇಶ್ ಶೆಣೈ, ಉಪಸ್ಥಿತರಿದ್ದರು.

Kinnigoli-05081305

Comments

comments

Comments are closed.

Read previous post:
Kinnigoli-05081304
ಮೂಲ್ಕಿ:ಧೂಮಪಾನ ಜಾಗೃತಿ ಕಾರ್ಯಕ್ರಮ

Bhagyavan Sanil ಮೂಲ್ಕಿ: ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಕ್ಕೆ ಗುರಿಯಾಗುದರಿಂದ ವಿದ್ಯಾರ್ಥಿಯ ಭವಿಷ್ಯದ ಜೊತೆಗೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಎಂದು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ...

Close