ಗುತ್ತಕಾಡು ಶಾಲೆ- ಕ್ಷೀರ ಭಾಗ್ಯ ಯೋಜನೆ

ಕಿನ್ನಿಗೋಳಿ: ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕ್ಷೀರ ಭಾಗ್ಯ ಯೋಜನೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಪಂಚಾಯಿತಿ ಸದಸ್ಯ ಟಿ.ಎಚ್. ಮಯ್ಯದ್ದಿ, ಶಾಂತಾ, ಸಿ.ಆರ್.ಪಿ. ಜಗದೀಶ್ ನಾವಡ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಶಾಂತಿನಗರ ಗುತ್ತಕಾಡು ಬಿಲ್ಲವ ಸಂಘ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಶಾಲ ಮುಖ್ಯ ಶಿಕ್ಷಕಿ ಉಷಾರಾಮದಾಸ್, ಶಿಕ್ಷಕ ಹರಿ ರಾವ್, ರಾಯಪ್ಪ ಉಪಸ್ಥಿತರಿದ್ದರು.

Kinnigoli-07081307

Comments

comments

Comments are closed.

Read previous post:
Kinnigoli-07081306
ಕಿನ್ನಿಗೋಳಿ ; ಬೃಹತ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿರೋಧ

ಕಿನ್ನಿಗೋಳಿ: ರಾಜಕೀಯ ಉದ್ದೇಶವನ್ನು ಬಿಟ್ಟು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಗ್ರಾಮದ ಅಸ್ತಿತ್ವ ಉಳಿಸುಕೊಳ್ಳುವಲ್ಲಿ ಅಲ್ಲದೆ ಆರೋಗ್ಯದ ಚಿಂತನೆಗಾಗಿ ನಿಡ್ಡೋಡಿ ವಿದ್ಯುತ್ ಸ್ಥಾವರದ ವಿರುದ್ದ ಹೋರಾಟಕ್ಕಾಗಿ ಸಂಘಟಿತರಾಗಬೇಕು. ಎಂದು ದಕ್ಷಿಣ...

Close