ದ. ಕ. ಟ್ಯಾಕ್ಸಿ ಮೇನ್ಸ್ ಮತ್ತು ಮ್ಯಾಕ್ಸಿಕ್ಯಾಬ್ -ಅಧ್ಯಕ್ಷ ಗಿರೀಶ್

ಕಿನ್ನಿಗೋಳಿ: ದ. ಕ. ಟ್ಯಾಕ್ಸಿ ಮೇನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಕಿನ್ನಿಗೋಳಿ ಘಟಕದ ವಾರ್ಷಿಕ ಮಹಾಸಭೆ ನಡೆದ 2013-14 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಗಿರೀಶ್ ನಾಯೆರ್‌ಜಪ್ಪು , ಉಪಾಧ್ಯಕ್ಷ- ಮಾಧವ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ತೋಕೂರು, ಜೊತೆಕಾರ್ಯದರ್ಶಿ ಸ್ಟೀವನ್ ಡಿಸಿಲ್ವ , ಕೋಶಾಧಿಕಾರಿ ತೋಮಸ್ ಡಿಸೋಜ, ಗೌರವ ಸಲಹೆಗಾರರಾಗಿ ಭವಾನಿಶಂಕರ್, ಲಕ್ಷ್ಮಣ್ ಕುಕ್ಯಾನ್ ಆಯ್ಕೆಯಾದರು.

Kinnigoli-07081308

Comments

comments

Comments are closed.