ನಿಧನ: ಗಿರಿಯಪ್ಪ ದೇವಾಡಿಗ (57)

Giriyappa-Devadiga

ಕಿನ್ನಿಗೋಳಿ : ಕಿನ್ನಿಗೋಳಿ ಕೆಮ್ಮಡೆ ನಿವಾಸಿ ಗಿರಿಯಪ್ಪ ದೇವಾಡಿಗ(57ವರ್ಷ) ಗುರುವಾರ ಹೃದಯಾಘಾತದಿಂದ ನಿಧನರಾದರು. ಕಿನ್ನಿಗೋಳಿಯಲ್ಲಿ ಹಲವು ವರ್ಷಗಳಿಂದ ಟೈಲರಿಂಗ್ ವೃತ್ತಿಯಲ್ಲಿ ದುಡಿಯುತ್ತಿದ್ದು, ಸಮಾಜ ಸೇವಕರಾಗಿದ್ದರು, ಕೆಮ್ಮಡೆಯ ಕೊರ‍್ದಬ್ಬು ದೈವಸ್ಥಾನದ ಪ್ರಧಾನ ರೂವಾರಿಯಾಗಿದ್ದು, ಇಲ್ಲಿನ ಆಡಳಿತ ಮೊಕ್ತೇಸರರಾಗಿದ್ದರು, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿದ್ದರು ಅವರು ತಾಯಿ, ೩ ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮಾಜಿ ಸಚಿವ ಅಮರನಾಥ ಶೆಟ್ಟಿ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Comments

comments

Comments are closed.

Read previous post:
Kinnigoli-07081308
ದ. ಕ. ಟ್ಯಾಕ್ಸಿ ಮೇನ್ಸ್ ಮತ್ತು ಮ್ಯಾಕ್ಸಿಕ್ಯಾಬ್ -ಅಧ್ಯಕ್ಷ ಗಿರೀಶ್

ಕಿನ್ನಿಗೋಳಿ: ದ. ಕ. ಟ್ಯಾಕ್ಸಿ ಮೇನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಕಿನ್ನಿಗೋಳಿ ಘಟಕದ ವಾರ್ಷಿಕ ಮಹಾಸಭೆ ನಡೆದ 2013-14 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಗಿರೀಶ್ ನಾಯೆರ್‌ಜಪ್ಪು , ಉಪಾಧ್ಯಕ್ಷ-...

Close