ಕೊಡೆತ್ತೂರು ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ : ಕೊಡೆತ್ತೂರು ಆದರ್ಶ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಸಂಘದ ಮಹಾಸಭೆಯಲ್ಲಿ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಜಿತೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆಯಾದರು. ಉಪಾಧ್ಯಕ್ಷ ಅಂಬರೀಶ್ ಶೆಟ್ಟಿ, ಕಾರ್ಯದರ್ಶಿ ಶರತ್ ಕುಮಾರ್, ಜತೆ ಕಾರ್ಯದರ್ಶಿ ಮಹೇಶ್ ಕರ್ಕೇರ, ಖಚಾಂಚಿ ಸನತ್ ಶೆಟ್ಟಿ ಹಾಗೂ ಶ್ರೇಯಸ್ ಆಯ್ಕೆಯಾದರು.

Kinnigoli-09081306

Comments

comments

Comments are closed.

Read previous post:
Kinnigoli-09081305
ಲಿಟ್ಲ್ ಫ್ಲವರ್ ಶಾಲೆ ಕ್ಷೀರ ಭಾಗ್ಯ

ಕಿನ್ನಿಗೋಳಿ: ಮೇರಿವೆಲ್ ಕಾನ್ವೆಂಟಿನ ಸುಪೀರಿಯರ್ ಭಗಿನಿ ವಿತಾಲಿಯಸ್ ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ ಕ್ಷೀರ ಭಾಗ್ಯ ಯೋಜನೆಯನ್ನು ಉದ್ಘಾಟಿಸಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಶಶಿಕಾಂತ್ ರಾವ್, ಮುಖ್ಯ ಶಿಕ್ಷಕಿ ಭಗಿನಿ...

Close