ಲಿಟ್ಲ್ ಫ್ಲವರ್ ಶಾಲೆ ಕ್ಷೀರ ಭಾಗ್ಯ

ಕಿನ್ನಿಗೋಳಿ: ಮೇರಿವೆಲ್ ಕಾನ್ವೆಂಟಿನ ಸುಪೀರಿಯರ್ ಭಗಿನಿ ವಿತಾಲಿಯಸ್ ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ ಕ್ಷೀರ ಭಾಗ್ಯ ಯೋಜನೆಯನ್ನು ಉದ್ಘಾಟಿಸಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಶಶಿಕಾಂತ್ ರಾವ್, ಮುಖ್ಯ ಶಿಕ್ಷಕಿ ಭಗಿನಿ ಗ್ರೇಸಿ ಹಾಗೂ ಶಿಕ್ಷಕರು ಉಪಶ್ಥಿತರಿದ್ದರು.

Kinnigoli-09081301

Kinnigoli-09081302

Kinnigoli-09081303

Kinnigoli-09081304

Kinnigoli-09081305

Comments

comments

Comments are closed.

Read previous post:
Kinnigoli-08081302
ಚರಂಡಿಗೆ ಇಳಿಯುತ್ತಿರುವ ವಾಹನಗಳು

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಕಿರೆಂ ಚರ್ಚ್ ಬಳಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ವಾಹನಗಳು ಚರಂಡಿಗೆ ವಾಲುತ್ತಿದ್ದರೂ ಗಾಢ ನಿದ್ರೆಯಲ್ಲಿರುವ ಎರಡೂ ಗ್ರಾಮ ಪಂಚಾಯತ್‌ಗಳ ವಿರುದ್ಧ...

Close