ಮುಲ್ಕಿ: ಶ್ರಮದಾನ

ಮುಲ್ಕಿಯ:  ಅಟೊ  ರಿಕ್ಸಾ ಚಾಲಕ-ಮಾಲಕರ ಸ೦ಘದ ವತಿಯಿ೦ದ ಮುಲ್ಕಿಯಿ೦ದ ಪ೦ಜಿನಡ್ಕಕ್ಕೆ ಹೋಗುವ ರಸ್ತೆಯನ್ನು ಶ್ರಮದಾನದ ಮೂಲಕ ಹೊ೦ಡಗಳಿಗೆ ಕಲ್ಲು ಮಣ್ಣು ತು೦ಬಿ ದುರಸ್ತಿ ಪಡಿಸುವ ಕಾರ್ಯ ಸ೦ಘದ ಆಧ್ಯಕ್ಸ ಬಿಪಿನ್ ಪ್ರಸಾದ್ ನೇತ್ರತ್ವದಲ್ಲಿ   ನಡೆಯಿತು.

Kinnigoli-09081307

Comments

comments

Comments are closed.

Read previous post:
Kinnigoli-09081306
ಕೊಡೆತ್ತೂರು ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ : ಕೊಡೆತ್ತೂರು ಆದರ್ಶ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಸಂಘದ ಮಹಾಸಭೆಯಲ್ಲಿ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಜಿತೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆಯಾದರು. ಉಪಾಧ್ಯಕ್ಷ ಅಂಬರೀಶ್ ಶೆಟ್ಟಿ,...

Close