ಆಗಸ್ಟ್ 16 ರಂದು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ

ಕಿನ್ನಿಗೋಳಿ: ಕಾಳಿಕಾಂಬಾ ಮಹಿಳಾ ವೃಂದ

ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದ ಆಶ್ರಯದಲ್ಲಿ ಆರನೇ ವರ್ಷದ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ಆಗಸ್ಟ್ ೧೬ ರಂದು ಕಿನ್ನಿಗೋಳಿ ವಿಶ್ವಬ್ರಾಹ್ಮಣ
ಸಮಾಜ ಸೇವಾ ಸಂಘದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆಯಲಿದೆ.

ಬಳಕುಂಜೆ
ಬಳಕುಂಜೆ ಶ್ರೀ ವಿಠೋಭ ರಖುಮಾಯಿ ಭಜನಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಆಗಸ್ಟ್ ೧೬ ರಂದು ನಡೆಯಲಿದೆ.

ಆದರ್ಶ ಮಹಿಳಾ ಮಂಡಲ (ರಿ) ಪಟ್ಟೆ
ಆದರ್ಶ ಮಹಿಳಾ ಮಂಡಲ (ರಿ) ಪಟ್ಟೆ ಆಶ್ರಯದಲ್ಲಿ ಎಂಟನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ಆಗಸ್ಟ್ ೧೬ ಶುಕ್ರವಾರದಂದು ಪಟ್ಟೆ ಜಾರಂದಾಯ ದೈವಸ್ಥಾನದಲ್ಲಿ ನಡೆಯಲಿದೆ.

Comments

comments

Comments are closed.

Read previous post:
Kinnigoli-10081321
ಮೊದಲು ಕುಟುಂಬಕ್ಕೆ ಪ್ರಾಶಸ್ಯ ಮುಖ್ಯ

ಕಿನ್ನಿಗೋಳಿ : ಮೊದಲು ಕುಟುಂಬಕ್ಕೆ ಪ್ರಾಶಸ್ಯ ಕೊಟ್ಟಾಗ ಸಮಾಜ ಸಮುದಾಯಗಳು ತನ್ನಿಂತಾನೆ ಗಟ್ಟಿಗೊಳ್ಳುತ್ತದೆ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಪಾ| ಆಲ್ಫ್ರೆಡ್ ಜೆ. ಪಿಂಟೋ ಹೇಳಿದರು. ಭಾನುವಾರ ಕಿನ್ನಿಗೋಳಿ...

Close