ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆ : ಸ್ವಾತಂತ್ರೋತ್ಸವ

ಕಿನ್ನಿಗೋಳಿ : ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಹಾಗೂ ಫ್ರೌಢ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಭಗಿನಿ ದಿವಿನಾ ಬಿ.ಎಸ್. ಧ್ವಜಾರೋಹಣಗೈದರು. ಮೇರಿವೆಲ್ ಕಾನ್ವೆಂಟ್ ನ ಮುಖ್ಯಸ್ಥೆ ಭಗಿನಿ ವಿತಾಲಿಸ್ , ಕಿನ್ನಿಗೋಳಿ ಗ್ರಾ. ಪಂ. ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿಸೋಜ, ಪ್ರಗತಿ ಪರ ಕೃಷಿಕ ಜಯರಾಮ ಶೆಟ್ಟಿ, ಫ್ರೌಢ ಶಾಲೆ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಬಿ.ಎಸ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಕಾಂತ್ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಗ್ರೇಸಿ ಬಿ.ಎಸ್. ಸ್ವಾಗತಿಸಿ ಸಹಶಿಕ್ಷಕಿ ಪದ್ಮಾವತಿ ಎಸ್.ಎನ್. ವಂದಿಸಿದರು. ಸಹ ಶಿಕ್ಷಕ ಅಬ್ದುಲ್ ರೆಹಮಾನ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳು ಭಾರತದ ಸ್ವಾತಂತ್ರ್ಯ ಧುರೀಣರು ಹಾಗೂ ದೇಶಪ್ರೇಮದ ಬಗ್ಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮ ನೀಡಿದರು.

KInnigoli-15081301

KInnigoli-15081315

KInnigoli-15081302

KInnigoli-15081303

KInnigoli-15081304

KInnigoli-15081305

KInnigoli-15081306

KInnigoli-15081307

KInnigoli-15081308

KInnigoli-15081309

KInnigoli-15081310

KInnigoli-15081311

KInnigoli-15081312

KInnigoli-15081313

KInnigoli-15081314

Comments

comments

Comments are closed.

Read previous post:
15082013
ಅಲ್ಲಲ್ಲಿ ಸ್ವಾತಂತ್ರೋತ್ಸವ

ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆ ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೋ ಧ್ವಜಾರೋಹಣಗೈದರು. ಶಾಲಾ ಕಾರ್ಯದರ್ಶಿ ಕಳ್ಳಿಗೆ...

Close