ಮೂರುಕಾವೇರಿ ಉದ್ಯಾನವನ : ಶ್ರಮದಾನ

ಕಿನ್ನಿಗೋಳಿ: ಕಟೀಲು ದುರ್ಗಾಪರಮೇಶ್ವರಿ ಪದವಿ ಕಾಲೇಜು ಎನ್.ಎಸ್.ಎಸ್. ಹಾಗೂ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ ಮೂರುಕಾವೇರಿ ರೋಟರಾಕ್ಟ್ ಉದ್ಯಾನವನದಲ್ಲಿ ಶ್ರಮದಾನ ನಡೆಯಿತು. ಕಟೀಲು ದುರ್ಗಾಪರಮೇಶ್ವರಿ ಪದವಿ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ಎನ್.ಎಸ್.ಎಸ್. ಯೋಜನಾಧಿಕಾರಿ ಕೇಶವ, ಡಾ| ಸುನೀತ, ಉದ್ಯಮಿ ಜೋಸೆಫ್ ಮಿನೇಜಸ್, ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಅಧ್ಯಕ್ಷ ಪ್ರಣಿಲ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಅಶೋಕ್ ಮತ್ತ್ತಿತರರು ಉಪಸ್ಥಿತರಿದ್ದರು.

KInnigoli-15081316

 

Comments

comments

Comments are closed.

Read previous post:
KInnigoli-15081301
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆ : ಸ್ವಾತಂತ್ರೋತ್ಸವ

ಕಿನ್ನಿಗೋಳಿ : ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಹಾಗೂ ಫ್ರೌಢ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಭಗಿನಿ ದಿವಿನಾ ಬಿ.ಎಸ್. ಧ್ವಜಾರೋಹಣಗೈದರು. ಮೇರಿವೆಲ್ ಕಾನ್ವೆಂಟ್ ನ ಮುಖ್ಯಸ್ಥೆ ಭಗಿನಿ...

Close