ಅಲ್ಲಲ್ಲಿ ಸ್ವಾತಂತ್ರೋತ್ಸವ

ಕಿನ್ನಿಗೋಳಿ ಚರ್ಚ್

ನಿವೃತ್ತ ಸುಬೇದಾರ್ ಫಿಲಿಪ್ ಡಿಮೆಲ್ಲೋ ಧ್ವಜಾರೋಹಣಗೈದರು. ಚರ್ಚ್ ಧರ್ಮಗುರು ಫಾ| ಅಲ್ಫ್ರೆಡ್ ಜೆ. ಪಿಂಟೋ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೋ, ಚರ್ಚ್ ಉಪಾಧ್ಯಕ್ಷ ಲೈನಲ್ ಪಿಂಟೋ, ಕಾರ್ಯದರ್ಶಿ ವೆಲೇರಿಯನ್ ಸಿಕ್ವೇರಾ, ಕಿನ್ನಿಗೋಳಿ ಗ್ರ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಾನ್ಸನ್ ಡಿ’ಸೋಜ ಉಪಸ್ಥಿತರಿದ್ದರು.

ಶಾಂತಿನಗರ ಹಿತರಕ್ಷಣಾ ವೇದಿಕೆ
ಶಾಂತಿನಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಧ್ವಜಾರೋಹಣಗೈದರು. ಸಾಹಿತಿ ಸುಮುಖಾನಂದ ಜಲವಳ್ಳಿ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಅಬ್ದುಲ್ ರಜಾಕ್, ಮೀರಾ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಕಿನ್ನಿಗೋಳಿ ರಿಕ್ಷಾಚಾಲಕ- ಮಾಲಕರ ಸಂಘ
ನಿವೃತ್ತ ಹಿಂದಿ ಉಪನ್ಯಾಸಕ ಜೆ. ಬಿ. ಮಿರಾಂದ ಧ್ವಜಾರೋಹಣಗೈದರು. ಸಂಘದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಉದ್ಯಮಿ ಕೃಷ್ಣ , ದೇನಾ ಬ್ಯಾಂಕ್ ಪ್ರಬಂಧಕ ಕೃಷ್ಣಪ್ರಸಾದ್, ಕಿನ್ನಿಗೋಳಿ ರಿಕ್ಷಾಚಾಲಕ- ಮಾಲಕರ ಸಂಘ ಅಧ್ಯಕ್ಷ ಉಮೇಶ್ ಬಂಗೇರ ಕಾರ್ಯದರ್ಶಿ ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

ತೋಕೂರು ಐ. ಟಿ. ಐ.
ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಗ್ರಂಥಪಾಲಕ ಮೋಹನ್ ರಾವ್ ಧ್ವಜಾರೋಹಣಗೈದರು. ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್, ತರಬೇತಿ ಅಧಿಕಾರಿ ರಘುರಾಮ್ ರಾವ್, ದಯಾನಂದ ಲಾಗ್ವಣ್‌ಕರ್ ಉಪಸ್ಥಿತರಿದ್ದರು.

ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ
ಉದ್ಯಮಿ ಪ್ರಥ್ವಿರಾಜ ಆಚಾರ್ಯ ಧ್ವಜಾರೋಹಣಗೈದರು. ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ದಿನೇಶ್ ಆಚಾರ್ಯ, ಕೆ. ಬಿ ಸುರೇಶ್, ಏಳಿಂಜೆ ಭಾಸ್ಕರ ಆಚಾರ್ಯ, ರತ್ನಾ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು.

ಮೆನ್ನಬೆಟ್ಟು ಗ್ರಾಮ ಪಂಚಾಯಿತಿ
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ಧ್ವಜಾರೋಹಣಗೈದರು. ಯುಗಪುರುಷದ ಭುವನಾಭಿರಾಮ ಉಡುಪ, ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಪಿಡಿಒ ಗಣೇಶ್ ಬಡಿಗೇರ, ಕೇಶವ, ಅರುಣ್ ಉಪಸ್ಥಿತರಿದ್ದರು.

ಕಿನ್ನಿಗೋಳಿ ಗ್ರಾಮ ಪಂಚಾಯಿತಿ
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಧ್ವಜಾರೋಹಣಗೈದರು. ಉಪಾಧ್ಯಕ್ಷ ಜಾನ್ಸನ್ ಡಿ’ಸೋಜ, ಸಂತಾನ್ ಡಿಸೋಜ, ಯಜ್ಞಾತ ಆಚಾರ್ಯ, ಶಾಂತ, ಟಿ. ಎಚ್. ಮಯ್ಯದ್ದಿ ಮತ್ತಿತರರು ಉಪಸ್ಥಿತರಿದ್ದರು.

ಆದರ್ಶ ಬಳಗ ಕೊಡೆತ್ತೂರು
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಧ್ವಜಾರೋಹಣಗೈದರು. ಕೊಡೆತ್ತೂರು ಆದರ್ಶ ಬಳಗದ ಅಧ್ಯಕ್ಷ ಜಿತೇಂದ್ರ, ಪದ್ಮಯ ಶೆಟ್ಟಿ , ಜಯಂತ ಕರ್ಕೇರಾ, ಸಂಜೀವ ಶೆಟ್ಟಿ , ಭರತ್, ಕೇಶವ್, ಹರೀಶ, ದಾಮೋದರ ಮತ್ತಿತರರು ಉಪಸ್ಥಿತರಿದ್ದರು.

ಗುತ್ತಕಾಡು ಹಿರಿಯ ಪ್ರಾಥಮಿಕ ಶಾಲೆ
ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಧ್ವಜಾರೋಹಣಗೈದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಉದ್ಯಮಿ ಬಾಲಕೃಷ್ಣ ಡಿ.ಸಾಲ್ಯಾನ್, ಧರ್ಮದರ್ಶಿ ವಿವೇಕಾನಂದ , ಶಾಲಾಭಿವೃದ್ದಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಟಿ. ಎಚ್. ಮಯ್ಯದ್ದಿ, ಶಾಂತಾ, ರಘುರಾಮ್, ಸ್ಟೇಟ್ ಬ್ಯಾಂಕ್ ಪ್ರಬಂಧಕ ಕೇಶವ
ನಾಯ್ಕ್ , ಟಿ. ಎ. ನಝೀರ್, ಅನಿಲ್, ಚಂದ್ರಶೇಖರ್, ಸಂತೋಷ್ ಮತ್ತಿತರರಿದ್ದರು.

ಗುತ್ತಕಾಡು ಮಸೀದಿ
ಅಧ್ಯಕ್ಷ ಟಿ. ಹಸನಬ್ಬ ಧ್ವಜಾರೋಹಣಗೈದರು. ಟಿ. ಎಚ್. ಮಯ್ಯದ್ದಿ , ಟಿ. ಎಚ್. ನಝೀರ್, ಪಿ. ಜೆ. ಅಹಮ್ಮದ್ ಮದನಿ, ಟಿ. ಕೆ. ಅಬ್ದುಲ್ ಕಾದರ್, ಜೆ. ಎಚ್. ಜಲೀಲ್, ಅಬೂಬಕ್ಕರ್ ಉಪಸ್ಥಿತರಿದ್ದರು.

ಯಂಗ್‌ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಗುತ್ತಕಾಡು
ಮಾಜಿ ಅಧ್ಯಕ್ಷ ಅಬೂಬಕ್ಕರ್ ಧ್ವಜಾರೋಹಣಗೈದರು. ವಿವೇಕಾನಂದ, ಪ್ರಮೋದ್ ಕುಮಾರ್, ಗ್ರಾ. ಪಂ. ಸದಸ್ಯ ಟಿ. ಎಚ್. ಮಯ್ಯದ್ದಿ, ಚಂದ್ರಶೇಖರ್, ಟಿ. ಎ. ನಝೀರ್, ಮೀರಾಸಾಬ್, ತಾಹೀರ್ ನಕಾಶ್, ಶಶಿಕಾಂತ್‌ರಾವ್, ನೂರುದ್ದೀನ್, ಮುಬೀನ್ ಉಪಸ್ಥಿತರಿದ್ದರು.

ಕಟೀಲು ದೇವಳ ಪ್ರೌಢಶಾಲೆ
ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಧ್ವಜಾರೋಹಣಗೈದರು. ನಿವೃತ್ತ ಯೋಧ ರಘುಪತಿ ಭಟ್ ಅವರನ್ನು ಸಮ್ಮಾನಿಸಲಾಯಿತು. ರೋಹಿಣಿ ಶೆಟ್ಟಿ, ಮುಖ್ಯ ಶಿಕ್ಷಕ ಸುರೇಶ್ ಭಟ್ ಉಪಸ್ಥಿತರಿದ್ದರು.

ಕಟೀಲು ದೇವಳ ಪದವಿ ಪೂರ್ವ ಕಾಲೇಜು
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ದೇಶಭಕ್ತಿಗೀತೆ, ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿದರು. ಪ್ರಿನ್ಸಿಪಾಲ್ ಜಯರಾಮ ಪೂಂಜಾ, ವನಿತಾ ಜೋಷಿ, ನಿರೇಂದ್ರ ಉಪಸ್ಥಿತರಿದ್ದರು.

ಕಟೀಲು ಮಲ್ಲಿಗೆಯಂಗಡಿ ಭ್ರಾಮರಿ ಪ್ರೆಂಡ್ಸ್ ಕ್ಲಬ್
ಹರ್ಷರಾಜ್ ಶೆಟ್ಟಿ ಧ್ವಜಾರೋಹಣಗೈದರು. ಕೊಡೆತ್ತೂರು ಮಾಗಂದಡಿ ಮಂಜುನಾಥ ರೈ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಗೀತಾ ಸನಿಲ್, ಹೊಸಮನೆ ಶರತ್ ಶೆಟ್ಟಿ, ಕ್ಲಬ್‌ನ ಗೌರವಾಧ್ಯಕ್ಷ ವಿನೋದ ಅಂಚನ್, ಅಧ್ಯಕ್ಷ ಗಣೇಶ ಆಚಾರ್ಯ, ಕಾರ್ಯದರ್ಶಿ ದುರ್ಗಾಪ್ರಸಾದ್ ಶೆಟ್ಟಿ ನವೀನ್ ಪಿ. ಸನಿಲ್ ಉಪಸ್ಥಿತರಿದ್ದರು. ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ನಡುಗೋಡು ಪ್ರೌಢಶಾಲೆ
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಧ್ವಜಾರೋಹಣಗೈದರು. ಶಾಲಾಭಿವೃದ್ದಿ ಸಂಘದ ಅಧ್ಯಕ್ಷೆ ಚಿತ್ರಾ, ಗೋವಿಂದ ಪೂಜಾರಿ, ವಿಶ್ವನಾಥ ಶೆಟ್ಟಿ, ಹರೀಶ್ಚಂದ್ರ ಆಚಾರ್, ಶಾಲಾ ಮುಖ್ಯ ಶಿಕ್ಷಕ ರಾಜಾ ನಾಯಕ್ ಉಪಸ್ಥಿತರಿದ್ದರು.

ನಡುಗೋಡು ಹಿರಿಯ ಪ್ರಾಥಮಿಕ ಶಾಲೆ
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಧ್ವಜಾರೋಹಣಗೈದರು. ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಜೈ ಶಂಕರ್ ಶೆಟ್ಟಿ, ರಾಜೇಶ್ ಶೆಟ್ಟಿ, ಕೃಷ್ಣರಾಜ್ ಭಟ್, ಹರೀಶ್ಚಂದ್ರ ಆಚಾರ್, ಯಶೋಮತಿ ಶೆಟ್ಟಿ ಶಾಲಾ ಮುಖ್ಯ ಶಿಕ್ಷಕಿ ಸೌಭದ್ರ ಉಪಸ್ಥಿತರಿದ್ದರು. ಶಾಲಾ ಮಕ್ಕಳು ವೈವಿಧ್ಯಮಯ ಕಾರ್ಯಕ್ರಮ ನೀಡಿದರು.

ಕಿಲೆಂಜೂರು ಹಿರಿಯ ಪ್ರಾಥಮಿಕ ಶಾಲೆ
ಕಿಲೆಂಜೂರು ಮಾಡರ ಮನೆ ಪದ್ಮನಾಭ ಮಾಡ ಧ್ವಜಾರೋಹಣಗೈದರು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಶೇಖರ ಮಾಡ, ಶಾಲಾಭಿವೃದ್ದಿ ಸಂಘದ ಅಧ್ಯಕ್ಷೆ ರತ್ನ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ ರಘು ಕರ್ಕೆರ ಶಾಲಾ ಮುಖ್ಯ ಶಿಕ್ಷಕಿ ಶಶಿಕಲ ಉಪಸ್ಥಿತರಿದ್ದರು.

ಕೆಮ್ರಾಲ್ ಸರಕಾರಿ ಫ್ರೌಢ ಶಾಲೆ
ಕೆಮ್ರಾಲ್ ಸರಕಾರಿ ಫ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಹೆಗಡೆ ಧ್ವಜಾರೋಹಣಗೈದರು. ಶರ್ಲಿ ಸುಮಾಲಿನಿ, ಮಥುರಾ, ಬಿ. ರಾಘವೇಂದ್ರ ರಾವ್, ಡೇವಿಡ್ ಧರ್ಮಪಾಲ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli18081320
ಪೊಂಪೈ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಪೊಂಪೈ ಕಾಲೇಜಿನಲ್ಲಿ ಸ್ವಾತಂತ್ರೋತ್ಸವದ ಸಂದರ್ಭ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಕಣ್ಣ್ ಸೆಳೆದರು.

Close