ಕಟೀಲು ಶಾಲೆಗೆ ಕುರ್ಚಿ ನೀಡಿಕೆ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕ ರಕ್ಷಕ ಸಂಘದ ವತಿಯಿಂದ 40 ಕುರ್ಚಿಗಳನ್ನು ನೀಡಲಾಯಿತು. ಮುಖ್ಯ ಶಿಕ್ಷಕಿ ವೈ.ಮಾಲತಿ, ಸಂಘದ ವೆಂಕಟರಮಣ ಹೆಗಡೆ ಮತ್ತಿತರರಿದ್ದರು.

Kinnigoli-19081302

Comments

comments

Comments are closed.

Read previous post:
Kinnigoli-19081301
ಕಟೀಲು: ವರಮಹಾಲಕ್ಷ್ಮೀ ವೃತ ಪೂಜೆ

ಕಟೀಲು:  ಸೌಂದರ್ಯ ಪ್ಯಾಲೇಸ್‌ ಕಟೀಲು ಹಾಲು ಉತ್ಪಾದಕರ ಸಂಘದ ಆಶ್ರಯದಲ್ಲಿ ವರಮಹಾಲಕ್ಷ್ಮೀ ವೃತ ಪೂಜೆ ನಡೆಯಿತು.

Close