ಸಂವಿಧಾನದ ಮೌಲ್ಯ ವಿದ್ಯಾರ್ಥಿಗಳಿಗೆ ಹೇಳಬೇಕು

Narendra Kerekadu
ಮೂಲ್ಕಿ: ಸಂವಿಧಾನದ ಧ್ಯೆಯ ಮತ್ತು ಕಾರ್ಯ ವೈಖರಿಯ ಬಗ್ಗೆ ಚಿತ್ರಣ ನೀಡುವ ಚುನಾವಣಾ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳು ಶಾಲಾ ಸಂಸತ್ತಿನಲ್ಲಿ ಕಲಿತುಕೊಳ್ಳಲು ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಧನಾತ್ಮಕವಾಗಿ ಬಳಸಿಕೊಳ್ಳಬೇಕು ಈ ಬಗ್ಗೆ ಶಿಕ್ಷಕರು ಮಾಹಿತಿ ನೀಡುವ ಕರ್ತವ್ಯವಾಗಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಬಿಂದುಮಣಿ ಶರ್ಮಾ ಹೇಳಿದರು.
ಮೂಲ್ಕಿ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ತನ್ನು ಗುರುವಾರ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಭೋದಿಸಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಹರಿಶ್ಚಂದ್ರ ವಿ.ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜು ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ, ಪ್ರಾಂಶುಪಾಲೆ ಶಶಿಲೇಖ, ಆಡಳಿತ ಸಮಿತಿಯ ಬಾಲಚಂದ್ರ ಸನಿಲ್, ರೇಖಾ, ರೇಷ್ಮಾ, ವಿದ್ಯಾರ್ಥಿ ನಾಯಕರಾದ ಅಖಿಲ್, ಮೊಹಮ್ಮದ್ ಸಫಾಯಿಲ್, ಯಾಜ್ಞಿಕಾ, ನಿಷ್ಮಿತಾ, ಸನಾ ಖತೀಜಾ, ಸೌಜನ್ಯ, ಆದಿತ್ಯ, ಕವನ್ರಾಜ್, ಶರೀನ್ ಸಿಮ್ರನ್, ಸಂಜನಾ ಕೋಟ್ಯಾನ್, ವಿಷ್ಣು, ಸೋನಿಯಾ ಡಿಸೋಜಾ, ಕಾರ್ತಿಕ್, ಅಭಿಶೇಖ, ಚಾಲ್ಸಿ ಕರ್ಕಡ, ಲಲನ್,ಪುಷ್ಪರಾಜ್ ಹಾಜರಿದ್ದರು.

Kinnigoli-19081303

Comments

comments

Comments are closed.

Read previous post:
Kinnigoli-19081302
ಕಟೀಲು ಶಾಲೆಗೆ ಕುರ್ಚಿ ನೀಡಿಕೆ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕ ರಕ್ಷಕ ಸಂಘದ ವತಿಯಿಂದ 40 ಕುರ್ಚಿಗಳನ್ನು ನೀಡಲಾಯಿತು. ಮುಖ್ಯ ಶಿಕ್ಷಕಿ ವೈ.ಮಾಲತಿ, ಸಂಘದ ವೆಂಕಟರಮಣ ಹೆಗಡೆ...

Close