ಲಯನ್ಸ್ ವಲಯಾಧ್ಯಕ್ಷ – ಕೆ. ಜಗದೀಶ್ ಹೊಳ್ಳ

ಕಿನ್ನಿಗೋಳಿ: ದಕ್ಷಿಣ ಕನ್ನಡ ಕೊಡಗು ಹಾಸನ ಹಾಗೂ ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 -ಡಿ ಯ ಪ್ರಾಂತ್ಯ 5 ರ ವಲಯ -1 ರ ವಲಯಾಧ್ಯಕ್ಷರಾಗಿ ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಆಧ್ಯಕ್ಷ ಕೆ. ಜಗದೀಶ್ ಹೊಳ್ಳ ಅವರನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಸಿ. ಪ್ರಭು ಅವರು ನಿಯುಕ್ತಿಗೊಳಿಸಿದ್ದಾರೆ.

Kinnigoli20081303

Comments

comments

Comments are closed.

Read previous post:
Kinnigoli20081302
ವೈದ್ಯಕೀಯ ಚಿಕಿತ್ಸೆಗಾಗಿ ಧನಸಹಾಯ

ಕಿನ್ನಿಗೋಳಿ: ಎಳತ್ತೂರು ಫ್ರೆಂಡ್ಸ್ ಕ್ಲಬ್ ವತಿಯಿಂದ ಗ್ರಾಮೀಣ ಕ್ರೀಡಾಕೂಟ ಹಾಗೂ ಆಟಿಡೊಂಜಿ ದಿನ ಇತ್ತೀಚೆಗೆ ಎಳತ್ತೂರು ಪಡ್ಲಕ್ಯಾರುವಿನಲ್ಲಿ ನಡೆಯಿತು. ಈ ಸಂದರ್ಭ ವಾಸು ದೇವಾಡಿಗ ಅವರಿಗೆ ವೈದ್ಯಕೀಯ...

Close