ಟಾಟಾ ಎಸ್ ಪಲ್ಟಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪದ್ಮನೂರು ಹೊಸಕಾವೇರಿ ಬಳಿ ಕಿನ್ನಿಗೋಳಿಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದ್ದು ಚಾಲಕ ಪವಾಡ ಸೃದಶವಾಗಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

Kinnigoli20081306

Kinnigoli20081307

Comments

comments

Comments are closed.

Read previous post:
Kinnigoli20081305
ಕಟೀಲು ನಂದಿನಿ ಬ್ರಾಹ್ಮಣ ಸಭಾ : ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ : ಸಂಘಟನೆಯಿಂದ ಬ್ರಾಹ್ಮಣರು ಇನ್ನಷ್ಟು ಮಹತ್ತರವಾದುದನ್ನು ಸಾಧಿಸಬೇಕು. ಶ್ರಾವಣ ಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮೀ ವೃತ, ಚೂಡೀಪೂಜೆಯಂತಹ ಆರಾಧನೆಗಳಿಗೆ ಉತ್ತರ ಭಾರತದ ಪ್ರಭಾವ ಮತ್ತು ತಳಹದಿ ಇದೆ. ಎಂದು...

Close