ಉಚಿತ ಸಮವಸ್ತ್ರ ವಿತರಣೆ

Bhagyavan Sanil

ಮೂಲ್ಕಿ: ನಿಡ್ಡೋಡಿ ಶ್ರೀ ಬಾಪೂಜಿ ಅನಿದಾನಿತ ಪ್ರಾ ಶಾಲೆಯಲ್ಲಿ ನಿಡ್ಡೋಡಿ ಬಸಲಡ್ಕ ನಿವಾಸಿ ದೊಡ್ಡಯ್ಯ ಬಂಗೇರ ಅವರ ಮಾತಪಿತೃಗಳಾದ ದಿ| ಕಲ್ಯಾಣಿ ಬೆಲ್ಚಡ್ತಿ ಅವರ ಸ್ಮರಣಾರ್ಥ ಉಚಿತ ಸಮವಸ್ತ್ರ ಕಾರ್ಯಕ್ರಮ ನಡೆಯಿತು. ಶಾಲಾ ಸಂಚಾಲಕಿ ಕಾಮಿನಿ ಜಿ. ಶೆಟ್ಟಿ ಉದ್ಘಾಟಿಸಿ, ದಾನಿಗಳಾದ ದೊಡ್ಡಯ್ಯ ಬಂಗೇರ ಮತ್ತು ಧರ್ಮಪತ್ನಿ ನೀರಜ ಸಮವಸ್ತ್ರ ವಿತರಿಸಿದರು. ಗ್ರಾ.ಪಂ ಸದಸ್ಯರಾದ ಸಂಜೀವ ಪೂಜಾರಿ, ಆಡಳಿತ ಮಂಡಳಿಯ ಸದಸ್ಯರಾದ ಪ್ರಭಾಕರ ಶೆಟ್ಟಿ, ಲೀಲಾವತಿ ಎಸ್.ಶೆಟ್ಟಿ, ದಿವ್ಯೇಶ್, ಸುಮತಿ, ಶೇಖರ ಶೆಟ್ಟಿ, ಕರುಣಾಕರ ಪೂಜಾರಿ, ಪ್ರಕಾಶ್ ಶೆಟ್ಟಿ ಮುಖ್ಯ ಶಿಕ್ಷಕಿ ಸುಮಿತ್ರ ಆರ್. ಶೆಟ್ಟಿ, ಶಿಕ್ಷಕಿ ಅನುಸೂಯ, ಯಶವಂತಿ ಉಪಸ್ಥಿತರಿದ್ದರು.

Kinnigoli-25081305

Comments

comments

Comments are closed.

Read previous post:
Kinnigoli-25081302
ಮಂಗಳೂರು ವಿ.ವಿ. ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ

ಕಿನ್ನಿಗೋಳಿ: ಐಕಳ ಪೊಂಪೈ ಪದವಿ ಕಾಲೇಜಿನಲ್ಲಿ ಶನಿವಾರ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು...

Close