ಶ್ರೀ ಹರಿಹರ ಭಜನಾ ಮಂದಿರ ಶಿಲಾನ್ಯಾಸ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಶ್ರೀ ಹರಿಹರ ಭಜನಾ ಮಂದಿರ ಗೋಳಿಜೋರ, ಇದರ ನೂತನ ಮಂದಿರದ ಶಿಲಾನ್ಯಾಸವನ್ನು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ನೆರವೇರಿಸಿದರು. ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಪುರಂದರ ಡಿ. ಶೆಟ್ಟಿಗಾರ್, ಗೋಪಾಲಕೃಷ್ಣ ಶೆಟ್ಟಿಗಾರ್, ಚಿತ್ತರಂಜನ್, ಶಂಕರ ಮಾಸ್ಟರ್, ಚಂದ್ರಶೇಖರ್, ರಾಮ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli28081303

Kinnigoli28081304

Comments

comments

Comments are closed.

Read previous post:
Kinnigoli28081302
ಚೂಡಿ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ವೃತ

Bhagyavan Sanil ಮೂಲ್ಕಿ: ಜಿ. ಎಸ್. ಬಿ. ಮಹಿಳಾ ಮಂಡಳಿಯ ಆಶ್ರಯದಲ್ಲಿ ಸಾಮೂಹಿಕ ಚೂಡಿ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ವೃತವು ಹಳೆಯಂಗಡಿಯ ಶ್ರೀ ವಿಠೋಭ ಭಜನಾ...

Close