ಕೊಲ್ಲೂರು ಹಳೆ ವಿದ್ಯಾರ್ಥಿ ಸಂಘ ಮುದ್ದು ಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ಹಳೆ ವಿದ್ಯಾರ್ಥಿ ಸಂಘ ಕೊಲ್ಲೂರು ವತಿಯಿಂದ ಭಾನುವಾರ ಗ್ರಾಮದ ಪುಟಾಣಿಗಳಿಗಾಗಿ ಮುದ್ದು ಕೃಷ್ಣ ಸ್ಪರ್ಧೆ ನಡಯಿತು. ಒಟ್ಟು 28 ಮಂದಿ ಭಾಗವಹಿಸಿದ್ದರು. ನ್ಯಾಯವಾದಿ ಬಿಪಿನ್ ಪ್ರಸಾದ್, ವೈದ್ಯಾದಿಕಾರಿ ಡಾ| ಮುರಳೀಧರ್, ಸಂಘದ ಅಧ್ಯಕ್ಷರಾದ ಮೈಕಲ್ ರೋಡ್ರಿಗಸ್, ಕಾರ್ಯದರ್ಶಿ ಸದಾಶಿವ ನಾಯ್ಕ್, ವಿನಯ್ ಕುಮಾರ್ ಮತ್ತ್ತಿತರರು ಉಪಸ್ಥಿತರಿದ್ದರು.

Kinnigoli-28081300

Comments

comments

Comments are closed.

Read previous post:
Kinnigoli28081304
ಶ್ರೀ ಹರಿಹರ ಭಜನಾ ಮಂದಿರ ಶಿಲಾನ್ಯಾಸ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಶ್ರೀ ಹರಿಹರ ಭಜನಾ ಮಂದಿರ ಗೋಳಿಜೋರ, ಇದರ ನೂತನ ಮಂದಿರದ ಶಿಲಾನ್ಯಾಸವನ್ನು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ...

Close