ಕಟೀಲಿನಲ್ಲಿ ಮುದ್ದು ಕೃಷ್ಣ ಸ್ಪರ್ಧೆ

ಕಿನ್ನಿಗೋಳಿ: ಪೋಷಕರು ಎಳವೆಯಲ್ಲಿಯೇ ಮಕ್ಕಳ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿ ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬಲ್ಲರು. ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್, ಶ್ರೀ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರ ಅಭಿನಂದನ ಸಮಿತಿ ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗುರುವಾರ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆದ ಮುದ್ದು ಕೃಷ್ಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕಟೀಲು ದೇವಳ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಜಯಂತಿ ಆಸ್ರಣ್ಣ, ಸಮಾಜ ಕಲ್ಯಾಣ ಇಲಾಖಾ ಉಪ ನಿರ್ದೇಶಕಿ ಗರ್ಟೂಡ್ ವೇಗಸ್ , ಇಲಾಖಾ ಅಧಿಕಾರಿ ಉಸ್ಮಾನ್, ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಪಿ. ಸತೀಶ್ ರಾವ್, ರಮ್ಯಾ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಗುರುಪ್ರಸಾದ್ ಭಟ್ ಮತ್ತಿತರರು ಉಪಸ್ಥಿತರಿದ್ದರು
ಸ್ಪರ್ಧಾ ಫಲಿತಾಂಶ
1. ವರ್ಷದೊಳಗಿನ ಮಕ್ಕಳು
ಪ್ರಥಮ ದಕ್ಷ್ ಡಿ ನಾಯಕ್, ಜಾನ್ವಿ ಶೆಟ್ಟಿ, ದ್ವಿತೀಯ ಅಕ್ಷಯ್, ತೃತೀಯ ತೃಷಾ

2 ರಿಂದ 4 ವರ್ಷ
ಪ್ರಥಮ ವೈಷ್ಣವಿ ಪಿ. ಭಟ್, ದ್ವಿತೀಯ ಆದ್ಯ ಉಡುಪ, ತೃತೀಯ ಗಾಯತ್ರಿ ಭಟ್

4 ರಿಂದ 6 ವರ್ಷ
ಪ್ರಥಮ ಗ್ರಹಿತ್ ಜಿ ಪ್ರಭು, ದ್ವಿತೀಯ ಸಾರ್ಥಕ್ ಶೆಣೈ, ತೃತೀಯ ದಿಶಾ ರಾಣಿ

6 ರಿಂದ 8 ವರ್ಷ
ಪ್ರಥಮ ಪ್ರಕೃತಿ, ದ್ವಿತೀಯ ವಿಭಾಶ್ರೀ, ತೃತೀಯ ಕೃಪಾ ರಾಜೇಶ್

4ರಿಂದ 6 ರಾಧಾಕೃಷ್ಣ
ಪ್ರಥಮ ಗಾಯತ್ರಿ ಭಟ್-ವೈಷ್ಣವಿ ಭಟ್, ದ್ವಿತೀಯ ಪ್ರಿಹಾಲಿ-ನಿಧಿ ಶೆಟ್ಟಿ, ತೃತೀಯ ವಿಠಲದಾಸ ಕಾಮತ್-ವೈಷ್ಣವಿ ಕಾಮತ್

6ರಿಂದ 8 ರಾಧಾಕೃಷ್ಣ
ಪ್ರಥಮ ಗಗನ ಪ್ರಭು-ಪೂಜಾಶ್ರೀ ದ್ವಿತೀಯ ವಿಭಾಶ್ರೀ-ಶ್ರೀರಕ್ಷಾ, ತೃತೀಯ ಆತ್ಮಿಕಾ-ದಿಶಾ

ಯಕ್ಷ ಕೃಷ್ಣ ಸ್ಪರ್ಧೆ
ಪ್ರಥಮ ಕುನಾಲ್ ಆರ್ ಭಂಜನ್,

ಯಶೋದ ಕೃಷ್ಣ
ಪ್ರಥಮ ಪ್ರಿಯಾ ಹರೀಶ್-ಪ್ರಿಹಾಲಿ, ದ್ವಿತೀಯ ಸಂಧ್ಯಾ ಪಿ. ಭಟ್-ವೈಷ್ಣವಿ ಪಿ. ಭಟ್, ತೃತೀಯ ಜಯಶ್ರೀ-ವಿಭಾಶ್ರೀ

kinnigoli29081302

kinnigoli29081304

kinnigoli29081306

kinnigoli29081305

 

Comments

comments

Comments are closed.

Read previous post:
kinnigoli29081301
ಲಿಟ್ಲ್ ಫ್ಲವರ್ ಶಾಲೆಗೆ ಖೋ-ಖೋ ಪ್ರಶಸ್ತಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ಉತ್ತರವಲಯ ತಾಲೂಕು ಮಟ್ಟದ ಬಾಲಕಿಯರ ವಿಭಾಗದ ಖೋ-ಖೋ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಗೋಳಿ...

Close